ಚಳ್ಳಕೆರೆ :
ತಾಲೂಕು ಕಛೇರಿ ಮುಂದೆ ಅಕ್ರಮವಾಗಿ ಇಟ್ಟ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸಿದ ತಾಲೂಕು ಆಡಳಿತ
ಹೌದು ಚಳ್ಳಕೆರೆ ನಗರದ ಚಿತ್ರದುರ್ಗ ರಸ್ತೆಯ ಎರಡು ಬದಿಯಲ್ಲಿ ಅಕ್ರಮವಾಗಿ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸಿದ ತಹಶಿಲ್ದಾರ್ ರೇಹಾನ್ ಪಾಷ, ಪೊಲೀಸರ ಸಹಾಯದಿಂದ ನಗರದಲ್ಲಿ ಪುಟ್ ಬಾತ್ ಮೇಲೆ ಅಕ್ರಮವಾಗಿ ಇಟ್ಟಿರುವ ಪೆಟ್ಟಿಗೆಗಳನ್ನು ತೆರುವುಗೊಳಿಸಿ ಪಾದಚಾರಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.