ಚಳ್ಳಕೆರೆ :
ಬೆಳೆ ಸ್ಪರ್ಧೆಗೆ ಅರ್ಜಿ ಆಹ್ವಾನ ಆ. 31 ಅರ್ಜಿ ಸಲ್ಲಿಕೆಗೆ
ಕೊನೆಯ ದಿನ
ಕೃಷಿ ಕ್ಷೇತ್ರದಲ್ಲಿ ಉತ್ಪಾದನೆ ಮತ್ತು ಉತ್ಪಾದಕತೆ ಹೆಚ್ಚಿಸಲು
ರೈತರಲ್ಲಿ ಒಂದು ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವವನ್ನು
ಬೆಳೆಸುವ ಸಲುವಾಗಿ 2024 -25 ನೇ ಸಾಲಿನ ಕಾರ್ಯಕ್ರಮವನ್ನು
ಮುಂದುವರಿಸಲಾಗಿದ್ದು
ಮುಂಗಾರು ಮತ್ತು ಹಿಂಗಾರು ಹಂಗಾಮಿನ
ಬೆಳೆ ಸ್ಪರ್ಧೆಗೆ ಆನೈನ್ ಮೂಲಕ ಅರ್ಜಿಯನ್ನ ಆಹ್ವಾನಿಸಿದೆ
ಎಂದು ಕೃಷಿ ಹಿರಿಯ ಸಹಾಯಕ ನಿರ್ದೇಶಕ ಜೆ. ಅಶೋಕ್
ತಿಳಿಸಿದ್ದಾರೆ.
ಕೃಷಿ ಕಚೇರಿಯಲ್ಲಿ
ಮಾಧ್ಯಮದೊಂದಿಗೆ ಮಾತನಾಡಿದ್ದಾರೆ.