ಚಳ್ಳಕೆರೆ :
ತಿದ್ದುಪಡಿ ಮಾಡಿರುವ ಕಾರ್ಮಿಕ ನೀತಿಗಳನ್ನು
ರದ್ದುಪಡಿಸಬೇಕು
ನಗರದ ತಾಲ್ಲೂಕು ಕಚೇರಿ ಮುಂದೆ ಎಐಯುಟಿಸಿ ಯಿಂದ
ಪ್ರತಿಭಟನೆ ಮಾಡಿದರು
ಈ ವೇಳೆ ಕಾರ್ಮಿಕ ಸಂಘಟನೆಗಳ ಜಿಲ್ಲಾ ಮುಖಂಡ ಟಿ.
ತಿಪ್ಪೇಸ್ವಾಮಿ ಮಾತನಾಡಿ,
‘ಅಂಗನವಾಡಿ ಕಾರ್ಯಕರ್ತೆಯರಿಗೆ
ಕನಿಷ್ಠ ವೇತನ ನಿಗದಿ ಮಾಡಬೇಕು. ತಿದ್ದುಪಡಿ ಮಾಡಿರುವ
ಕಾರ್ಮಿಕ ನೀತಿಗಳನ್ನು ರದ್ದುಪಡಿಸಬೇಕು
‘ ಪ್ರಾಥಮಿಕ ಶಾಲೆಯಲ್ಲಿ
ಪೂರ್ವ ಪ್ರಾಥಮಿಕ ಶಾಲೆ ತೆರೆಯುವುರಿಂದ ನೂರಾರು
ಕಾರ್ಯಕರ್ತೆಯರು ಬೀದಿ ಪಾಲಾಗುತ್ತಾರೆ ಇದನ್ನ ನಿಲ್ಲಿಸಬೇಕು
ಎಂದರು.