ಚಳ್ಳಕೆರೆ ನ್ಯೂಸ್ :
ಚಿತ್ರದುರ್ಗದಲ್ಲಿ ಅರ್ಧ ಗಂಟೆಗೂ ಹೆಚ್ಚು ಸುರಿದ ಮಳೆ
ಚಿತ್ರದುರ್ಗದಲ್ಲಿ ಕಳೆದ ಹದಿನೈದು ದಿನಗಳಿಂದ ಬಿಡುವು ಕೊಟ್ಟಿದ್ದ
ಮಳೆ ಇಂದು ಸುರಿಯಿತು.
ಸುಮಾರು ಅರ್ಧ ಗಂಟೆಗೂ ಹೆಚ್ಚು
ಕಾಲಬಿದ್ದ ಮಳೆಯಿಂದ ತಣ್ಣನೆಯ ವಾತಾರಣ ಮೂಡಿತ್ತು.
ರಸ್ತೆ
ಹಾಗೂ ಚರಂಡಿಗಳು ತುಂಬಿ ಹರಿದವು. ಮದ್ಯಾಹ್ನದ ಕಚೇರಿ
ಹೋಗುವ ನೌಕರರು ಮಳೆಯಲ್ಲಿಯೇ ನೆನದುಕೊಂಡು ಕಚೇರಿಗೆ
ಹೋಗುವಂತಾಯಿತು.