ಚಳ್ಳಕೆರೆ ನ್ಯೂಸ್ :
ರೇಣುಕಾ ಸ್ವಾಮಿ ಕೊಲೆ ಖಂಡಿಸಿ ಕರುನಾಡ ವಿಜಯ
ಸೇನೆ ಪ್ರತಿಭಟನೆ
ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣವನ್ನು ಆರು
ತಿಂಗಳಲ್ಲಿ ಮುಗಿಸಿ ಆರೋಪಿಗಳಿಗೆ ಶಿಕ್ಷೆ ಕೊಡಿಸಬೇಕು.
ಅತನ
ಕುಟುಂಬಕ್ಕೆ ನ್ಯಾಯಕೊಡಿಸಬೇಕೆಂದು ಒತ್ತಾಯಿಸಿ, ಕರುನಾಡ
ವಿಜಯ ಸೇನೆ ಕಾರ್ಯಕರ್ತರು ಡಿಸಿ ಕಚೇರಿ ಬಳಿ ಪ್ರತಿಭಟನೆ
ನೆಡೆಸಿದರು.
ನಟ ದರ್ಶನ್ ಹಾಗೂ ಗ್ಯಾಂಗ್ ವಿರುದ್ಧ ಘೋಷಣೆ
ಹಾಕಿದರು. ಪೊಲೀಸ್ ತನಿಖೆಯಿಂದ ದರ್ಶನ್ ಕೊಲೆಯಲ್ಲಿ
ಭಾಗಿಯಾಗಿದ್ದಾನೆಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.
ಕೂಡಲೇ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು
ಒತ್ತಾಯಿಸಿದ್ದಾರೆ.