filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.3904762, 0.15464303);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 41;

ಚಳ್ಳಕೆರೆ : ಕಳ್ಳರ ಎಡೆಮುರೆ ಕಟ್ಟಿದ ಚಳ್ಳಕೆರೆ ಪೊಲೀಸ್ ರು ಕೆಲವೆ ದಿನಗಳಲ್ಲಿ ಕದ್ದ ಮಾಲು ಸಮೇತ ಕಳ್ಳರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಚಳ್ಳಕೆರೆ ಟೌನ್
ಸತ್ ಉಪಾಸಿ ನಗರ ಆದರ್ಶ ಶಾಲೆಯ ಹಿಂಭಾಗ ಅಗ್ನಿ ಶಾಮಕ ಇಲಾಖೆಯ ನಿವೃತ್ತ ನೌಕರರಾದ ಜಯಣ್ಣ ರವರ ಮನೆಯಲ್ಲಿದ್ದ ಒಟ್ಟು. 73 ಗ್ರಾಂ ತೂಕದ ಬಂಗಾರದ ಒಡವೆಗಳು ಅಂದಾಜು ಬೆಲೆ 2,99,000 ಮತ್ತು 20,000 ನಗದು
ಹಣ ಕಳ್ಳತನ ಮಾಡಿದ ಹಣವನ್ನು ಕಳ್ಳರಿಂದ ವಶಪಡಿಸಿಕೊಳ್ಳಲಾಗಿದೆ.

ಆರೋಪಿತರಾದ ಉಮಾಶಂಕರ ರೆಡ್ಡಿ , ಜಗನಾಥ, ನಾಗರಾಜ ನಾಯ್ಕ್ ಕೆ. ಪತ್ತೆ ಮಾಡಿ ದಸ್ತಗಿರಿ
ಮಾಡಿ ಇವರಿಂದ
ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 5,50,000/- ರೂಪಾಯಿ ಮೌಲ್ಯದ 56 ಗ್ರಾಂ, 850 ಮಿಲಿ ತೂಕದ ಬಂಗಾರದ
ಆಭರಣಗಳನ್ನು ಹಾಗೂ 100 ಗ್ರಾಂ ನಕಲಿ ಬಂಗಾರವನ್ನು ವಶಪಡಿಸಿಕೊಂಡಿರುತ್ತದೆ,

ಎ-3 ಆರೋಪಿ ಶ್ರೀನಾಥ ರೆಡ್ಡಿ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕಾಗಿ ಒಪ್ಪಿಸಲಾಗಿದೆ,

ಇನ್ನೂ
ಚಿತ್ರದುರ್ಗ ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ರಂಜಿತ್ ಕುಮಾರ್ ಭಂಡಾರು, ಐಪಿಎಸ್ ರವರು
ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ|| ಶಿವಕುಮಾರ್ ಆರ್ ರವರು ಮತ್ತು ಸತ್ಯನಾರಾಯಣರಾವ್ ಎಂ.ಜಿ ಪೊಲೀಸ್‌
ಉಪಾಧೀಕ್ಷಕರು, ಚಳ್ಳಕೆರೆ ಉಪವಿಭಾಗ ರವರು ಚಳ್ಳಕೆರೆ ಠಾಣಾ ಇನ್ಸ್ಪೆಕ್ಟರ್ ಕೆ.ಕುಮಾರ್
ರವರ ನೇತೃತ್ವದಲ್ಲಿ
ಪಿಎಸ್‌ಐರವರಾದ ಶಿವರಾಜ್ ಜೆ, ಈರೇಶ್, ಧರೇಪ್‌ಪ,ಬಿ.ದೊಡಮನಿ ಹಾಗೂ ಎಎಸ್‌ಐ ರಾಘವರೆಡ್ಡಿ, ಶ್ರೀನಿವಾಸ, ಶಿವಕುಮಾರ್, ವೆಂಕಟೇಶ, ಪರಶುರಾಮ್‌, ಶಿವರಾಜ್, ಶ್ರೀಧರ
ವಸಂತ ಧರಣವ‌, ರಮೇಶ ಬಾರ್ಕಿ, ತಿರುಕಪ್ಪ ತಳವಾರ, ಬಸವರಾಜ ಹಿರೇಮಠ ರವರ
ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಿರುತ್ತಾರೆ.

About The Author

Namma Challakere Local News
error: Content is protected !!