ಚಳ್ಳಕೆರೆ :

ಚಿತ್ರದುರ್ಗ: ಜಿಲ್ಲೆಯಲ್ಲಿ 3 ರೈಲ್ವೇ ಮೇಲ್ವೇತುವೆ
ಆರಂಭವಾಗಲಿದೆ
ಚಿತ್ರದುರ್ಗದ ದಾವಣಗೆರೆ ರಸ್ತೆ ಎಲ್ ಸಿ 22 ಸೇರಿ, ಜಿಲ್ಲೆಯಲ್ಲಿ 3
ಆರ್ ಓ ಬಿಗಳ ನಿರ್ಮಾಣ ಕಾಮಗಾರಿ, ಶೀಘ್ರ ಆರಂಭವಾಗಲಿದೆ
ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

ಜಿಲ್ಲಾಧಿಕಾರಿ
ಕಚೇರಿಯಲ್ಲಿ ಪ್ರಗತಿ ಪರಿಶೀಲನ ಸಭೆಯಲ್ಲಿ ಮಾತಾಡಿ,
ದ್ವಿಪಥದೊಂದಿಗೆ ನಗರದ ರೈಲ್ವೆ ನಿಲ್ದಾಣ ಸಮೀಪ ಚಿಕ್ಕಜಾಜರು
ಎಲ್ ಸಿ 1 ಮತ್ತು ಹಳಿಯೂರು ಎಲ್ ಸಿ 15 ಮೇಲ್ ಸೇತುವೆಗಳು
ನಿರ್ಮಾಣವಾಗಲಿವೆ. ರೈಲ್ವೆ ಇಂಜಿನಿಯರಿಂಗ್ ವಿಭಾಗದ ಶೀಘ್ರ
ಕಾಮಗಾರಿ ಪ್ರಾರಂಭವಾಗಲಿದೆ ಎಂದರು.

About The Author

Namma Challakere Local News
error: Content is protected !!