ಚಳ್ಳಕೆರೆ :

ಚಳ್ಳಕೆರೆ: ಜೀವಕೈಯಲ್ಲಿಡಿದು ಎತ್ತಪ್ಪನ ದರ್ಶನಕ್ಕೆ ಬೆಟ್ಟ
ಹತ್ತುತ್ತಾರೆ
ಎತ್ತಪ್ಪನ ದರ್ಶನಕ್ಕೆ ಪ್ರಾಣದ ಹಂಗು ತೊರೆದು, ಮಕ್ಕಳು
ಯುವಕರು ಯುವತಿಯರು ವಯಸ್ಸಾದವರು ಕಡಿದಾದದ
ಬೆಟ್ಟ ಹತ್ತುವ ದೃಶ್ಯ ಭಯವನ್ನು ಹುಟ್ಟಿಸುತ್ತದೆ.

ಕಾಡುಗೊಲ್ಲರ
ಆರಾಧ್ಯ ದೈವ ಚಳ್ಳಕೆರೆ ತಳುಕಿನ ಎತ್ತಪ್ಪನ ಜಾತ್ರೆಯು, ಆಶಾಢ
ಮಾಸದಲ್ಲಿ ನಡೆಯುತ್ತದೆ. ಕಾಡುಗೊಲ್ಲ ಸಮುದಾಯ ಬುತ್ತಿ ಬಾನ
ಹಾಗೂ ಹಾಲು ತೆಗೆದುಕೊಂಡು, ದೇವರ ಸಮೇತ ಕಡಿದಾದ ಬೆಟ್ಟ
ಹತ್ತುತ್ತಾರೆ. ಬೆಟ್ಟ ಹತ್ತಬೇಕಾದರೆ, ಸ್ವಲ್ಪ ಜಾರಿದರೂ ನೂರಾರು
ಅಡಿಗಳಷ್ಟು ಕೆಳೆಗೆ ಜಾರುವುದು ನಿಶ್ಚಿತ. ಆದರೂ ಭಕ್ತರು
ಹತ್ತುತ್ತಾರೆ.

About The Author

Namma Challakere Local News
error: Content is protected !!