ಚಳ್ಳಕೆರೆ : ತಾಲೂಕಿನ ಹೊನ್ನೂರು ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಕಾರ್ತಿಕೋತ್ಸವವನ್ನು ಊರಿನ ಜನರೆಲ್ಲಾ ಸೇರಿ ವಿಜೃಂಭಣೆ ಯಿಂದ ಆಚರಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀರಾಮಲು. ಹೊನ್ನೂರು ಗ್ರಾಮದ ಮುಖಂಡರು ಗಳಾದ ಜಿ. ಎಂ. ಶಿವಾರೆಡ್ಡಿ. ಗೋವಿಂದಪ್ಪ. ಎಚ್. ವೀರಣ್ಣರೆಡ್ಡಿ. ಎಚ್.ವಿ. ನಾರಾಯಣರೆಡ್ಡಿ. ಹೊನ್ನೂರು ಮಾರಣ್ಣ. ಎಸ್. ವಿ. ರಾಮರೆಡ್ಡಿ.ಚೂಡಾಮಣಿ. ಕುರುಬರಶಿವಣ್ಣ ಇನ್ನು ಅನೇಕ ಮುಖಂಡರು ದೇವರ ಕೃಪೆಗೆ ಪತ್ರರಾದರು
ಇನ್ನೂ ಇದೇ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದಂತ ಶಿವನ ದೇವಸ್ಥಾನವನ್ನು ಉದ್ಘಾಟನೆ ಮಾಡಲಾಯಿತು ಗ್ರಾಮದ ಮುಖಂಡರು ಜಯಶೀಲರೆಡ್ಡಿ. ವೈ ಅಂಜಿನಪ್ಪ. ಎಚ್. ರಾಮಣ್ಣ.ಇದ್ದರು.

