ಹರ್ಷವರ್ಧನ್ ಎ. ಅವರಿಗೆ
ಡಾಕ್ಟರೇಟ್ ಪದವಿ
ಚಿತ್ರದುರ್ಗ ಜೂ. 27 : ನಗರದ ಎಸ್.ಜೆ.ಎಂ. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ರಸಾಯನಶಾಸ್ತçದ ಸಹಾಯಕ ಪ್ರಾಧ್ಯಾಪಕ ಹರ್ಷವರ್ಧನ ಎ. ಅವರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ ಲಭಿಸಿದೆ.
ಡಾ. ಎಸ್. ಮಂಜಪ್ಪ, ಪ್ರಾಧ್ಯಾಪಕರು ಮತ್ತು ಡೀನ್ (ಆರ್.ಎನ್.ಡಿ.) ಯುನಿವರ್ಸಿಟಿ ಬಿ.ಡಿ.ಟಿ. ತಾಂತ್ರಿಕ ಕಾಲೇಜು, ದಾವಣಗೆರೆ ಇವರ ಮಾರ್ಗದರ್ಶನದಲ್ಲಿ ‘ಸೈಮಲ್ಟೆನಿಂiÀiಸ್ ಡಿಟರ್ಮಿನೇಷನ್ ಆಫ್ ನಿಯೂರೋಟ್ರಾನ್ಸ್ಮೀರ‍್ಸ್ ಯೂಸಿಂಗ್ ಬಯೋಮಾಲಿಕ್ಯೂಲ್ ಮಾಡಿಫೈಡ್ ಕಾರ್ಬನ್ ಪೇಸ್ಟ್ ಎಲೆಕ್ಟೊçÃಡ್’ ವಿಷಯದ ಮೇಲೆ ಮಂಡಿಸಿದ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ದೊರೆತಿದೆ. ಹರ್ಷವರ್ಧನ್‌ರವರು ನಿವೃತ್ತ ಪೊಲೀಸ್ ಉಪಾಧೀಕ್ಷಕ ಹೆಚ್. ಆಂಜನೇಯ ಅವರ ಪುತ್ರ.

About The Author

Namma Challakere Local News
error: Content is protected !!