ಚಳ್ಳಕೆರೆ :

BG ಕೆರೆ ಗ್ರಾಮದಲ್ಲಿ ಬಾರ್ ಕಳ್ಳತನಕ್ಕೆ ಕನ್ನ ಹಾಕಿದ್ದ ಇಬ್ಬರು ಕಳ್ಳರ ಬಂಧನ.

ಚಿತ್ರದುರ್ಗದ ಮೊಳಕಾಲ್ಮೂರು ತಾಲ್ಲೂಕಿನ ಗ್ರಾಮ

ಗ್ರಾಮದ ಮಾರುತಿ ಬಾರ್ ನಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ ವೇಳೆ ಸಿಕ್ಕಿಬಿದ್ದ ಕಳ್ಳರು.

ವಿಜಯನಗರ ಜಿಲ್ಲೆಯ ಸತೀಶ್ ಗೌಡ, ಹನುಮಂತ ಬಂಧಿತರು.

ಈ ಹಿಂದೆ ಹಿರೇಹಳ್ಳಿ ಕಳ್ಳತನ ಕೇಸ್ ನಲ್ಲೂ ಭಾಗಿಯಾಗಿದ್ದ ಕಳ್ಳರು.

ಸಿಪಿಐ ಸತೀಶ್ ನೇತೃತ್ವದಲ್ಲಿ ಕಾರ್ಯಾಚರಣೆ.

ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು.

About The Author

Namma Challakere Local News
error: Content is protected !!