ಚಳ್ಳಕೆರೆ : ತಾಲೂಕಿನ ನಲವತ್ತು ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಎರಡನೇ ಅವಧಿಗೆ ಮೀಸಲಾತಿಯನ್ನು ಇಂದು ನಿಗಧಿಗೊಳಿಸಲಾಗಿದೆ.
ಎರಡನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಇಂದು ಮೀಸಲಾತಿ ಪ್ರಕ್ರಿಯೆ ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಇನ್ನೂ ಜಿಲ್ಲಾಧಿಕಾರಿ ದಿವ್ಯಪ್ರಭು ಜೆ.ಆರ್.ಜಿ ಅಪಾರ ಜಿಲ್ಲಾಧಿಕಾರಿ ಜವರೇಗೌಡ, ತಹಶೀಲ್ದಾರ್ ರೇಹಾನ್ ಪಾಷ, ತಾಪಂ.ಕಾರ್ಯನಿರ್ವಾಹಣಾಧಿಕಾರಿ ಹೊನ್ನಯ್ಯ, ಸಹಾಯಕ ನಿದೇರ್ಶಕ ಸಂತೋಷ್, ಕಂದಾಯ ಅಧಿಕಾರಿ ಲಿಂಗೇಗೌಡ, ಹಾಗೂ ನಲವತ್ತು ಗ್ರಾಮ ಪಂಚಾಯಿತಿ ಸದಸ್ಯರುಗಳು ಪಾಲ್ಗೊಂಡಿದ್ದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಹಾಗೂ ಉಪಾಧ್ಯಕ್ಷ ಸ್ಥಾನಗಳು ಪಟ್ಟಿ

1.ಅಬ್ಬೆನಹಳ್ಳಿ-ಅಧ್ಯಕ್ಷ ಎಸ್‌ಟಿ ಮಹಿಳೆ, ಉಪಾಧ್ಯಕ್ಷ ಎಸ್‌ಟಿ ಮಹಿಳೆ

2.ಮಲ್ಲೂರಹಳ್ಳಿ-ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್‌ಟಿ ಮಹಿಳೆ

  1. ಹಿರೇಹಳ್ಳಿ -ಅಧ್ಯಕ್ಷ ಎಸ್‌ಸಿ, ಉಪಾಧ್ಯಕ್ಷ ಸಾಮಾನ್ಯ
    4.ಗೌರಸಮುದ್ರ-ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್ಸಿ ಮಹಿಳೆ.
  2. ದೇವರೆಡ್ಡಿಹಳ್ಳಿ- ಅಧ್ಯಕ್ಷ ಎಸ್‌ಟಿ ಮಹಿಳೆ, ಉಪಾಧ್ಯಕ್ಷ ಎಸ್‌ಟಿ.
    6.ಘಟಪರ್ತಿ- ಅಧ್ಯಕ್ಷ ಎಸ್ಸಿ, ಉಪಾಧ್ಯಕ್ಷ ಎಸ್‌ಟಿ ಮಹಿಳೆ
    7.ಬೇಡರೆಡ್ಡಿಹಳ್ಳಿ -ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್‌ಸಿ ಮಹಿಳೆ.
    8.ಮೊನ್ನೆಕೋಟೆ -ಅಧ್ಯಕ್ಷ ಎಸ್‌ಸಿ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ.
    9.ತಿಮ್ಮಪ್ಪನಹಳ್ಳಿ- ಅಧ್ಯಕ್ಷ ಎಸ್‌ಸಿ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ.
    10.ಎನ್ ಮಹದೇವಪುರ -ಅಧ್ಯಕ್ಷ ಎಸ್‌ಟಿ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ,
    11.ಗೌಡಿಗೆರೆ -ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್ಸಿ,
    12.ನಲಗೇತನಹಟ್ಟಿ -ಅಧ್ಯಕ್ಷ ಎಸ್‌ಟಿ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ,
    13.ನೇರಲಗುಂಟೆ -ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್‌ಸಿ ಮಹಿಳೆ.
  3. ತಳಕು -ಅಧ್ಯಕ್ಷ ಎಸ್‌ಸಿ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ.
  4. ಮೈಲನಹಳ್ಳಿ -ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್ಸಿ ಮಹಿಳೆ.
  5. ರೇಣುಕಾಪುರ -ಅಧ್ಯಕ್ಷ ಎಸ್‌ಟಿ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ.
    17.ಓಬಳಾಪುರ -ಅಧ್ಯಕ್ಷ ಎಸ್‌ಟಿ ಮಹಿಳೆ, ಉಪಾಧ್ಯಕ್ಷÀ ಸಾಮಾನ್ಯ.
    18.ಜಾಜೂರ -ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್‌ಸಿ ಮಹಿಳೆ.
    19.ದೊಡ್ಡ ಉಳ್ಳಾರ್ತಿ -ಅಧ್ಯಕ್ಷ ಎಸ್‌ಟಿ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ.
    20.ಬುಡ್ನಹಟ್ಟಿ- ಅಧ್ಯಕ್ಷ ಎಸ್‌ಟಿ ಮಹಿಳೆ, ಉಪಾಧ್ಯಕ್ಷ ಎಸ್‌ಟಿ.
  6. ನನ್ನಿವಾಳ -ಅಧ್ಯಕ್ಷ ಎಸ್‌ಟಿ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ.
  7. ರಾಮಜೋಗಿಹಳ್ಳಿ -ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್ಸಿ.
    23.ನಗರಂಗೆರೆ -ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್‌ಟಿ.
    24.ದೊಡ್ಡೇರಿ- ಅಧ್ಯಕ್ಷ ಎಸ್‌ಟಿ, ಉಪಾಧ್ಯಕ್ಷ ಎಸ್‌ಟಿ ಮಹಿಳೆ.
    25.ಮೀರಸಾಬಿಹಳ್ಳಿ -ಅಧ್ಯಕ್ಷ ಎಸ್ಸಿ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ.
    26.ಚೆನ್ನಮ್ಮನಗತಿಹಳ್ಳಿ -ಅಧ್ಯಕ್ಷ ಎಸ್‌ಸಿ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ.
    27.ಪಗಡಲಬಂಟೆ- ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್‌ಟಿ ಮಹಿಳೆ.
    28.ಪರಶುರಾಂಪುರ -ಅಧ್ಯಕ್ಷ ಎಸ್‌ಟಿ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ.
    29.ಚೌಳೂರು- ಅಧ್ಯಕ್ಷ ಎಸ್‌ಸಿ ಮಹಿಳೆ, ಉಪಾಧ್ಯಕ್ಷ ಎಸ್‌ಟಿ.
    30.ದೇವರಮರಿಕುಂಟೆ -ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್ಸಿ.
    31.ಗೋಪನಹಳ್ಳಿ- ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್‌ಸಿ ಮಹಿಳೆ.
    32.ಸೋಮಗುದ್ದು -ಅಧ್ಯಕ್ಷ ಎಸ್‌ಟಿ, ಸಾಮಾನ್ಯ ಉಪಾಧ್ಯಕ್ಷ ಸಾಮಾನ್ಯ ಮಹಿಳೆ.
    33.ಸಾಣಿಕೆರೆ -ಅಧ್ಯಕ್ಷ ಎಸ್ಸಿ, ಉಪಾಧ್ಯಕ್ಷ ಎಸ್‌ಟಿ ಮಹಿಳೆ.
  8. ಬೆಳಗೆರೆ- ಅಧ್ಯಕ್ಷ ಎಸ್‌ಸಿ ಮಹಿಳೆ, ಉಪಾಧ್ಯಕ್ಷ ಎಸ್ ಟಿ.
    35.ಟಿಎನ್.ಕೋಟೆ -ಅಧ್ಯಕ್ಷ ಎಸ್‌ಟಿ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ.
    36.ದೊಡ್ಡ ಚೆಲ್ಲೂರು -ಅಧ್ಯಕ್ಷ ಎಸ್ ಟಿ, ಉಪಾಧ್ಯಕ್ಷ ಎಸ್ ಟಿ ಮಹಿಳೆ.
    37.ಪಿ.ಮಹಾದೇವಪುರ- ಅಧ್ಯಕ್ಷ ಎಸ್‌ಸಿ ಮಹಿಳೆ, ಉಪಾಧ್ಯಕ್ಷ ಎಸ್‌ಟಿ.
    38.ಸಿದ್ದೆಶÀನದುರ್ಗ -ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್‌ಟಿ.
    39.ಎನ್ ದೇವರಹಳ್ಳಿ -ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್ಸಿ.
    40.ಕಾಲುವೆಹಳ್ಳಿ -ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್ಸಿ

About The Author

Namma Challakere Local News
error: Content is protected !!