ಚಳ್ಳಕೆರೆ : ಬಯಲು ಸೀಮೆಯಲ್ಲಿ ಕಳೆದ ಮೂರು ಬಾರಿ ಶಾಸಕರಾದ ಟಿ.ರಘುಮೂರ್ತಿ ತನ್ನ ಕಛೇರಿಯನ್ನು ಮಾದರಿ ಕಛೇರಿಯಾನ್ನಾಗಿಸಿಕೊಂಡಿದ್ದಾರೆ.
ಹೌದು ಚಳ್ಳಕೆರೆ ನಗರದ ತಾಲೂಕು ಪಂಚಾಯಿತಿ ಆವಣರದಲ್ಲಿರುವ ಶಾಸಕ ಭವನ ಇಡೀ ರಾಜ್ಯದಲ್ಲಿ ಮಾದರಿ ಶಾಸಕರ ಭವನ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.
ಅದರಂತೆ ಇಂದು ಮೂರನೇ ಬಾರಿಗೆ ಗೆಲುವು ಸಾಧಿಸಿದ ಶಾಸಕ ಟಿ.ರಘುಮೂರ್ತಿ ಅನುಪಸ್ಥಿತಿಯಲ್ಲಿ ಚಳ್ಳಕೆರೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು, ಪರುಶುರಾಂಪುರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ನೇತೃತ್ವದಲ್ಲಿ ಇಂದು ಶಾಸಕರ ಭವನಕ್ಕೆ ವಿಶೇಷ ಪೂಜೆ ಸಲ್ಲಿಸಿ ಸಿಹಿ ತಿಂದು ಸಂಭ್ರಮಿಸಿದ ಕೈ ಕಾರ್ಯಕರ್ತರಲ್ಲಿ ಸಂತಸ ಮನೆ ಮಾಡಿತ್ತು.
ಆದರಂತೆ ಕಳೆದ 2013ರಿಂದ ತನ್ನ ಕಾಂಗ್ರೇಸ್ ತೆಕ್ಕೆಗೆ ಪಡೆದುಕೊಂಡ ಶಾಸಕರು ಕೇವಲ ಚುನಾವಣೆ ಸಂಧರ್ಭದಲ್ಲಿ ಮಾತ್ರ ಪಕ್ಷ ರಾಜಾಕೀಯ ಮಾಡುವ ಇವರು ಚುನಾವಣೆ ನಂತರ ಪಕ್ಷ ರಹಿತ ಜಾತಿ ರಹಿತಿ ಈಗೇ ಹಲವು ಮಾನದಂಡಗಳನ್ನು ಮೈ ಗೂಡಿಸಿಕೊಂಡ ಮೂಲತ ಅಧಿಕಾರಿಯಾಗಿ ತನ್ನ ಜನರ ನಾಡಿ ಮುಡಿತವನ್ನು ಹರಿತವ ಇವರು ಸರ್ವ ಪಕ್ಷಗಳ ವಿಶ್ವಾಸ ಪಡೆದುಕೊಂಡು ಈಡೀ ಕ್ಷೆತ್ರದ ಅಭಿವೃದ್ದಿ ಪಥದತ್ತ ಕೊಂಡುಯ್ಯುತ್ತಿದ್ದಾರೆ.
ಅದರAತೆ ತಾನು ಎಂಬುದಕ್ಕೆ ತಾಜಾ ಉದಹರಣೆಯಂತೆ ಈಡೀ ರಾಜ್ಯದಲ್ಲಿ ಎಲ್ಲಿ ಕಾಣದ ವಿಶೇಷ ಹಾಗೂ ವಿಭಿನ್ನ ಮಾದರಿ ಶಾಸಕರ ಭವನ ಇಲ್ಲಿ ಕಾಣಬಹುದು
ಅದರಂತೆ ಈ ಭವನದಲ್ಲಿ ಈಡೀ ರಾಜ್ಯದಲ್ಲಿ ಯಾವುದೇ ಪಕ್ಷದಿಂದ ಅಧಿಕಾರಿದ ಗದ್ದುಗೆ ಹಿಡಿದ ರಾಷ್ಟçಪತಿ, ಪ್ರಧಾನ ಮಂತ್ರಿ, ಮುಖ್ಯ ಮಂತ್ರಿ, ಉಪ ಮುಖ್ಯ ಮಂತ್ರಿ, ಸಂಸದರು, ಶಾಸಕರು ಈಗೇ ಸರ್ವಧರ್ಮಿ ಜನಾಂಗದ ಪ್ರಮುಖರ ಭಾವಚಿತ್ರ, ಹಾಗೂ ನಗರದಲ್ಲಿ ಪ್ರಮುಖವಾಗಿರುವ ರಸ್ತೆ, ಸಮುದಾಯ ಭವನ, ಇಂಜಿನಿಯಾರ್ ಕಾಲೇಜ್ ಈಗೇ ಹತ್ತು ಹಲವು ಪ್ರಮುಖ್ಯತೆ ಹೊಂದಿದ ಈ ಶಾಸಕರ ಭವನ ಮಿನಿ ಗ್ರಂಥಾಲಯಾಗಿ ಮಾರ್ಪಟಿದ್ದೆ,
ಇನ್ನೂ ದಿನ ಬೆಳಗಾದರೆ ನೂರಾರು ವಿದ್ಯಾವಂತರು ಇಲ್ಲಿಗೆ ಬಂದು ನ್ಯೂಸ್ ಪೆಪರ್ ಹೋದಲು ವಿಶಾಲವಾದ ಹೊರಂಗಣದ ವ್ಯವಸ್ಥೆ ಕೂಡ ಇದೆ ಈಗೇ ನಗರದಲ್ಲಿ ಶಾಸಕರ ಭವನದ ಮಾದರಿಯಾಗಿ ಹೊರ ಹೊಮ್ಮಿದೆ.
ಇದೇ ಸಂಧರ್ಭದಲ್ಲಿ ಮಾಜಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಟಿ.ತಿಪ್ಪೆಸ್ವಾಮಿ, ಅಧ್ಯಕ್ಷ ಕೆ.ವೀರಭದ್ರಯ್ಯ, ರಮೇಶ್ ಗೌಡ, ಮಲ್ಲಿಕಾರ್ಜುನಾ, ಪ್ರಸನ್ನ ಕುಮಾರ್, ಪರೀದ್ ಖಾನ್, ಪಿ.ತಿಪ್ಪೆಸ್ವಾಮಿ, ಪ್ರಭುದೇವ್, ಇನ್ನು ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

About The Author

Namma Challakere Local News
error: Content is protected !!