ಚಳ್ಳಕೆರೆ : ನಗರದಲ್ಲಿ ವಿವಿಧ ಕಡೆ ವಿದ್ಯುತ್ ಸಂಪರ್ಕ ಇರುವುದರಿಂದ ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಜು ತಿಳಿಸಿದ್ದಾರೆ.
ಚಳ್ಳಕೆರೆ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ 66/11ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಎಂ.ಯು..ಎಸ್.ಎಸ್.ನಲ್ಲಿ ಕೆ.ಪಿ,ಟಿ.ಸಿ.ಎಲ್ ವತಿಯಿಂದ ಮೊದಲನೆಯ ತ್ರೆöÊಮಾಸಿಕ ನಿರ್ವಹಣೆ ಕಾಮಗಾರಿ ಇರುವುದರಿಂದ 66/11ಕೆವಿ ವಿದ್ಯುತ್ ವಿತರಣಾ ಕೇಂದ್ರ ಚಳ್ಳಕೆರೆಯಿಂದ ವಿದ್ಯುತ್ ಸರಬರಾಜಾಗುವ 11 ಕೆವಿ.ಮಾರ್ಗಗಳಾದ ಎಫ್-01ಪಾವಗಡೆ ರಸ್ತೆ, ಎಫ್-02 ಬೆಂಗಳೂರು ರಸ್ತೆ. ಎಫ್-03 ದುರ್ಗಾವರ ರಸ್ತೆ.ಎಫ್-04 ರೆಡ್ಡಿಹಳ್ಳಿ, ಎಫ್-05 ಸಿದ್ದಾಪುರ, ಎಫ್-06 ನನ್ನಿವಾಳ, ಎಫ್-07ಸೋಮಗುದ್ದು ರಸ್ತೆ, ಎಫ್-08ಬಳ್ಳಾರಿ ರಸ್ತೆ,ಎಫ್-09 ಗಾಂಧಿನಗರ, ಎಫ್-10 ವೀರದಿಮ್ಮನಹಳ್ಳಿ, ಎನ್.ಜೆ.ವೈ. ಎಫ್-12 ಕುಡಿಯುವ ನೀರು, 11 ಕೆವಿ ಮಾರ್ಗಗಲ್ಲಿ ಈ ಕೆಳಕಂಡಸ್ಥಳಗಲ್ಲಿ ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಆದ್ದರಿಂದ ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾ ಎಇಇ ರಾಜು ಕೋರಿದ್ದಾರೆ.

About The Author

Namma Challakere Local News
error: Content is protected !!