ಚಳ್ಳಕೆರೆ : ರಾಜ್ಯದ 2023ರ ವಿಧಾನ ಸಭಾ ಚುಣಾವಣೆ ಕಣ ಭರ್ಜರಿಯಾಗಿ ರಂಗೇರಿದೆ
ಅದರAತೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಟಿ.ರಘುಮೂರ್ತಿ ಈಡೀ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿ ಭರ್ಜರಿಯಾಗಿ ಮತಬೇಟೆ ನಡೆಸುತ್ತಿದ್ದಾರೆ.
ಇನ್ನೂ ಕಳೆದ2013ರಿಂದ ಕಾಂಗ್ರೆಸ್ ಭದ್ರಾ ಕೋಟೆಯಾಗಿರುವ ಆಯಿಲ್ ಸಿಟಿಯ ಅದಿಪತ್ಯಕ್ಕೆ ಹಾಲಿ ಶಾಸಕ ಟಿ.ರಘುಮೂರ್ತಿ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿಯಲು ಕ್ಷೇತ್ರದಲ್ಲಿ ಉರಿ ಬಿಸಿಲು ಲೆಕ್ಕಿಸದೆ ಕ್ಯಾಂಪೆನ್ ನಡೆಸುತ್ತಿದ್ದಾರೆ.
ಅದರಂತೆ ಇಂದು ಕ್ಷೆತ್ರದ ಕಾಪರಹಳ್ಳಿ, ಜಡೇಕುಂಟೆ ಮತ್ತು ಇಂದಿರಾನಗರ, ಹುಲಿಕುಂಟೆ ಗ್ರಾಮ ಈಗೇ ಹಲವು ಗ್ರಾಮಗಳಲ್ಲಿ ಬೀಡು ಬಿಟ್ಟ ಶಾಸಕರು ಕೈ ಭದ್ರಾ ಕೊಟೆಯನ್ನು ಭದ್ರ ಪಡಿಸುತ್ತಿದ್ದಾರೆ.