ನಾಯಕನಹಟ್ಟಿ:: ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಒಳ – ಹೊರ ಮಠಕ್ಕೆ ಆಗಮಿಸಿದ ಎನ್ ವೈ ಗೋಪಾಲಕೃಷ್ಣ ತಿಪ್ಪೇರುದ್ರಸ್ವಾಮಿ ವಿಶೇಷ ಸಲ್ಲಿಸಿದರು.
ಇನ್ನೂ ಮಠಕ್ಕೆ ಆಗಮಿಸಿದ ಗೋಪಾಲಕೃಷ್ಣಗೆ ಅದ್ಧೂರಿ ಸ್ವಾಗತ ಕೋರಿದ ಅಭಿಮಾನಿಗಳು ತಿಪ್ಪೇರುದ್ರಸ್ವಾಮಿ ದರ್ಶನ ಪಡೆದ ಗೋಪಾಲಕೃಷ್ಣ ಇಂದಿನಿAದ ಪ್ರಚಾರಕ್ಕೆ ಕಾರ್ಯಕ್ಕೆ ಅಧಿಕೃತ ಚಾಲನೆ ನೀಡಿದರು, ತಿಪ್ಪೇರುದ್ರಸ್ವಾಮಿ ದರ್ಶನ ಪಡೆದು ನೇರಲಗುಂಟೆ ಗ್ರಾಮದೆಡೆ ನಡೆದ ನಡೆದರು.
ಇನ್ನೂ ಮಾತನಾಡಿದ ಅವರು ನಾನು 1997ರಲ್ಲಿ ಚುನಾವಣೆಗೆ ನಿಂತಾಗ ಇಲ್ಲಿಂದಲೇ ಪ್ರಚಾರ ಪ್ರಾರಂಭ ಮಾಡಿದ್ದೆ, ರಾಜಕೀಯ ಹಿತದೃಷ್ಟಿಯಿಂದ ನೇರಲಗುಂಟೆಯಿAದ ಪ್ರಚಾರ ಪ್ರಾರಭ ಮೊಳಕಾಲ್ಮೂರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಯೋಗೇಶಬಾಬು ವಿಚಾರಕ್ಕೆ ಪ್ರತಿಕ್ರಿಯೆ ನಿಡಲ್ಲ, ಬಂಡಾಯ ಇಲ್ಲಿ ಮಾತ್ರವಲ್ಲ ರಾಜ್ಯದೆಲ್ಲೆಡೆ ಸಾಮಾನ್ಯ ಅವರೂ ಕೂಡ ಟಿಕೆಟ್ ಕೆಳಿದ್ರು. ಆದ್ರೆ ಸಿಗಲಿಲ್ಲ ಟಿಕೆಟ್ ಸಿಗದ ಹಿನ್ನೆಲೆ ಈ ಮಾನಸಿಕ ತೊಳಲಾಟ ಸಾಮನ್ಯ ಅವರು ಕೂಡ ನಮ್ಮವರೇ ಅವರ ಹಿಂದಿರುವ ಕಾರ್ಯಕರ್ತರು ನಮ್ಮಕಾರ್ಯಕರ್ತರೇ ಎಲ್ಲ ಕಾರ್ಯಕರ್ತರು ನಮಗಾಗಿಯೇ ದುಡಿದವರು ಈ ಕ್ಷೇತ್ರದ ಪ್ರತಿಯೊಬ್ಬ ಕಾರ್ಯಕರ್ತರ ಬಗ್ಗೆ ನಮಗೆ ಗೌರವವಿದೆ
ಭವಿಷ್ಯ ಇರುವ ರಾಜಕಾರಣಿಗಳು ಈ ರೀತಿ ಹಾತೊರೆಯುವುದು ಒಳ್ಳೆಯದಲ್ಲ ಕ್ಷೇತ್ರದ ಅಭಿವೃದ್ಧಿ ವಿಚಾರ ಕುರಿತು ಪ್ರತಿಕ್ರಿಯೆ ಬಳ್ಳಾರಿ, ಕೂಡ್ಲಗಿಯಲ್ಲಿ ಯಾವುದೇ ಉದ್ದೇಶ ಇಟ್ಟುಕೊಳ್ಳದೇ ಚುನಾವಣೆ ಎದುರಿಸಿದ್ದೇವೆ ಒಳ್ಳೆಯ ಕೆಲಸ ಮಾಡಿ ಹೆಸರು ಮಾಡಿದ್ದೇನೆ
ನಾನು ಕೂಡ್ಲಗಿಯಲ್ಲಿ ನಿಂತಿದ್ದರೆ ನಾನು ನೂರಕ್ಕೆ ನೂರರಷ್ಟು ಗೆಲ್ಲುತ್ತಿದ್ದೆ ನಾನು ಕೂಡ್ಲಗಿ ಬಿಟ್ಟು ಬಂದಿದ್ದು ಪಲಾಯನವಾದ ಅಲ್ಲ ಮೊಳಕಾಲ್ಮೂರು ನನ್ನ ಕ್ಷೇತ್ರ ಯಾವಾಗಲೋ ಮಾಡಬೇಕಾದ ಕೆಲಸಗಳನ್ನು ಬೇರೆಡೆಗೆ ಮಾಡಿದ್ದೇನೆ ಅದೇ ಸಾಧನೆಯನ್ನು ನನ್ನ ಕೊನೆಯ ದಿನಗಳಲ್ಲಿ ಕ್ಷೇತ್ರದಲ್ಲಿಯೂ ಮಾಡುತ್ತೇನೆ ಇದೇ ವೇಳೆ ಪಕ್ಷಾಂತರ ವಿಚಾರಕ್ಕೆ ಪ್ರತಿಕ್ರಿಯೆ ಪಕ್ಷಾಂತರದಿAದ ಅಲ್ಲೋಲ ಕಲ್ಲೋಲ ಆಗುತ್ತದೆ ಮೊಳಕಾಲ್ಮೂರಲ್ಲಿ ಮಾತ್ರವಲ್ಲ, ಇಡೀ ರಾಜ್ಯಾದ್ಯಂತ ನಡೆಯುತ್ತಿದೆ ಪಕ್ಷಾಂತರ ಪರ್ವ ರಾಜಕಾರಣದ ಆದಿಯಿಂದ ಅತ್ಯಂತದ ವರೆಗೆ ಇದ್ದೇ ಇರುತ್ತೆ.

ಕ್ಷೇತ್ರದ ಪ್ರತಿಯೊಂದು ಜಾತ್ರೆ, ಹಬ್ಬಗಳಲ್ಲಿ ಭಾಗಿಯಾಗಿ ಸಂಪ್ರದಾಯ ಉಳಿಸಿಕೊಂಡಿದ್ದೇವೆ ಹೊಸ ತಾಲೂಕಿನಿಂದಲೂ ಜನತೆ ಅಭಿಮಾನದಿಂದ ಬಂದು ಆಶೀರ್ವಾದ ಮಾಡಿದೆ ಸೋತು ಮನೆಗೆ ಹೋಗುತ್ತಿದ್ದ ವರಿಷ್ಠರು ಬಳ್ಳಾರಿಯಿಂದ ಸ್ಪರ್ಧೆಗೆ ನನಗೆ ಅವಕಾಶ ಮಾಡಿಕೊಟ್ರು 39 ಸಾವಿರ ಹೆಚ್ಚಿನ ಮತಗಳಿಂದ ನನ್ನನ್ನು ಆಯ್ಕೆ ಮಾಡಿದ್ರು ಆದ್ರೆ ಆಂತರಿಕ ಒತ್ತಡದಿಂದ ಬಿಜೆಪಿಗೆ ಹೋಗಬೇಕಾಯ್ತು ಆ ಭಾಗದ ಜನ ನನ್ನನ್ನು ಆಯ್ಕೆ ಮಾಡಿದ್ರು ನನ್ನ ದೇಹ ಅಲ್ಲಿದ್ರೂ ಕೂಡ ನನ್ನ ಪ್ರಾಣ ಈ ಕ್ಷೇತ್ರದಲ್ಲಿಯೇ ಇತ್ತು ನನಗೆ ರಾಜಕೀಯ ಪುನರ್ಜನ್ಮ ನೀಡಿದ್ದು ಮೊಳಕಾಲ್ಮೂರು ಕ್ಷೇತ್ರ ಹಾಗಾಗಿ ಈ ಕ್ಷೇತ್ರದ ಜನತೆಯ ಸೇವೆ ಮಾಡಲು ನನ್ನ ಅಣ್ಣ ಹೇಳಿದ್ರು ಬಳ್ಳಾರಿಯಲ್ಲಿ ಮಾಡಿದ ಕಾರ್ಯಗಳನ್ನು ಈ ಕ್ಷೇತ್ರದಲ್ಲಿ ಮಾಡಬೇಕು ಸತ್ತರೆ ಈ ಕ್ಷೇತ್ರದಲ್ಲಿಯೇ ಸಾಯಬೇಕು
ಈ ಕ್ಷೇತ್ರದಲ್ಲಿ ಕಾರ್ಯಗಳನ್ನು ಮಾಡಲು ನನಗೆ ಜನತೆ ಸಹಕಾರ ನೀಡಬೇಕು ಈ ಕ್ಷೇತ್ರದಲ್ಲಿ ಸಾಕಷ್ಟು ಜನ ಆಕಾಂಕ್ಷಿಗಳಿದ್ರು ಅವರಿಗೆ ಟಿಕೆಟ್ ನೀಡಬೇಡಿ ಅಂತಾ ನಾನು ಹೇಳಲಿಲ್ಲ ಆದ್ರೆ ಪಕ್ಷ ತೀರ್ಮಾನ ಮಾಡಿದ್ದರಿಂದ ನನಗೆ ಟಿಕೆಟ್ ಸಿಕ್ತು
ಕರ್ನಾಟಕದಿಂದ ಮೊದಲ ರಿಸಲ್ಟ ಬಂದ್ರೆ ಮೊಳಕಾಲ್ಮೂರು ರಿಸಲ್ಟ ಬರುತ್ತೆ ಮೊಳಕಾಲ್ಮೂರಲ್ಲಿ ಕಾಂಗ್ರೆಸ್ ಬಂದ್ರೆ ರಾಜ್ಯದಲ್ಲಿ ರಾಜ್ಯದಲ್ಲಿ ನಮ್ಮ ಸರಕಾರ ಬರೋದು ಗ್ಯಾರಂಟಿ ಜನತೆ ನನಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದ ಎನ್.ವೈ. ಗೋಪಾಲಕೃಷ್ಣ ರವರು.

ಇದೆ ವೇಳೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎನ್ ವೈ ಗೋಪಾಲಕೃಷ್ಣ, ಎನ್ ವೈ ಸುಜಯ್, ಚೇತನ್ ಕುಮಾರ್, ಭಕ್ತರಾಮೇಗೌಡ, ಬಾಲರಾಜ್, ಎನ್‌ಟಿ ತಿಪ್ಪೇಸ್ವಾಮಿ ಕಾಕಿ ಬೋರೇನಹಟ್ಟಿ, ಸೂರನಾಯಕ ಜಿ ಎಸ್ ಪ್ರಭುಸ್ವಾಮಿ, ನೇರಲಗುಂಟೆ, ವರವು ಕಾಟಯ್ಯ, ಮಾಜಿ ತಾಲೂಕ ಪಂಚಾಯತಿ ಅಧ್ಯಕ್ಷ ಕೆ ತಿಪ್ಪೇಸ್ವಾಮಿ, ರುದ್ರಮುನಿಯಪ್ಫ, ಬಂಡೆ ಕಪಿಲೆ ಓಬಣ್ಣ, ಪಟ್ಟಣ ಪಂಚಾಯತಿ ಸದಸ್ಯ ಸೈಯದ್ ಅನ್ವರ್, ಎಸ್ ಉಮಾಪತಿ, ಟಿ ಬಸಪ್ಪ ನಾಯಕ, ಜಿ ಬಿ ಮುದಿಯಪ್ಪ, ಕೆ ಜಿ ಪ್ರಕಾಶ್ ಕುದಾಪುರ ,ಎನ್ ದೇವರಹಳ್ಳಿ ರಾಜಣ್ಣ, ನೇರಲಗುಂಟೆ ಚನ್ನಪ್ಪ, ಕಾಲುವೆಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ತಿಪ್ಪೇಸ್ವಾಮಿ, ನಾಯಕನಹಟ್ಟಿ ಮನೋಹರ್, ಗುಂತಕೋಲಮ್ಮನಹಳ್ಳಿ ಮಲ್ಲಿಕಾರ್ಜುನ್, ಲಾಯರ್ ತಮ್ಮಣ್ಣ, ಜಾಕಿರ್ ಹುಸೇನ್, ಆರ್ ಬಸವರಾಜ್ ತೊರೆಕೋಲಮ್ಮನಹಳ್ಳಿ, ಸೇರಿದಂತೆ ಮುಂತಾದ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಗ್ರಾಮಸ್ಥರು ಇದ್ದರು

Namma Challakere Local News
error: Content is protected !!