ಚಳ್ಳಕೆರೆ : ಶ್ರೀರಾಮನವಮಿ ಪ್ರಯುಕ್ತ ಈಡೀ ನಗರದಲ್ಲಿ ಶ್ರೀ ರಾಮನ ಭಕ್ತರು ಅದ್ದೂರಿಯಾಗಿ ರಾಮನ ಜಪ ಮಾಡಿದರು.
ಇನ್ನೂ ಮುಂಜಾನೆಯೇ ವಿವಿಧ ದೇವಾಸ್ಥಾನಗಳಲ್ಲಿ ದೇವರಿಗೆ ವಿವಿಧ ಹೂವಿನ ಅಂಕರ ಮೂಲಕ ಪಾನಕ ಕೊಸಂಬರಿ ಈಗೇ ರಾಮನಿಗೆ ಪ್ರೀಯಾವಾದ ದಿನಸಿಗಳನ್ನು ಭಕ್ತರು ತಮ್ಮ ಇರ್ಷ್ಟತ ದೇವರಿಗೆ ಹರಕೆ ಹೊತ್ತು ನೆರೆದಿದ್ದ ಭಕ್ತಾರಿಗೆ ಪ್ರಸಾದ ನೀಡಿದರು.
ಅದೇ ರೀತಿಯಲ್ಲಿ ಚಳ್ಳಕೆರೆ ನಗರದ ಹಳೆಟೌನ್ ನಲ್ಲಿ ತಿಮ್ಮಪ್ಪ ದೇವಾಸ್ಥಾನದಲ್ಲಿ ನಗರದ ಭಕ್ತರು ಸೇರಿ ಶ್ರೀರಾಮನವಮಿ ಯನ್ನು ಪ್ರತಿ ವರ್ಷದಂತೆ ಸಡಗರ ಸಂಭ್ರಮದಿAದ ಆಚರಿಸಿದರು, ಅದೇ ರೀತಿಯಲ್ಲಿ ಕರೆಕಲ್ ಆಂಜನೇಸ್ವಾಮಿ, ಬಯಲು ಆಂಜನೇಯ ಸ್ವಾಮಿ, ಈಗೇ ಶ್ರೀ ತಿರುಪತಿ ತಿಮ್ಮಪ್ಪನ ದೇವಾಸ್ಥಾನದಲ್ಲಿ ಶ್ರೀರಾಮ ನವಮಿಯನ್ನು ಆಚರಿಸಿದರು.
ಇನ್ನೂ ವಾಲ್ಮೀಕಿ ನಗರದಲ್ಲಿ ಪ್ರತಿಷ್ಠಾಪಿಸಿರುವ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಮಂತ್ರಾಲಯ ಮಠಾದೀಶರಾದ ಪರಮಪೂಜ್ಯ ಶ್ರೀ1008 ನೇ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾಗಂಗಳವರ ನೇತೃತ್ವದಲ್ಲಿ ಶ್ರಿ ರಾಮನವಮಿ ಉತ್ಸವವನ್ನು ಆಚರಿಸಿದರು.
ಇದೇ ಸಂಧರ್ಭದಲ್ಲಿ ವಿಚರಣ ಕರ್ತರಾದ ಶ್ರೀ ಉಡುಪಿ ಪುಷ್ಪವನ, ಗುರುರಾಜ್, ಶ್ರೀನಾಥಚರ್, ಅಮರನಾಥ್, ಗುರುನಾಥ್ ಬಠ್‌ಕಿಶೋರ್, ಕುಮಾರ್‌ಶೆಟ್ಟಿ, ಗಂಗಾಧರ್ ಮಹಿಳಾ ಮಂಡಳಿ ನೆರೆದಿತ್ತು.

About The Author

Namma Challakere Local News
error: Content is protected !!