ಶ್ರೀಗುರುತಿಪ್ಪೇರುದ್ರಸ್ವಾಮಿ ಆರ್ಶಿವಾದ ಪಡೆದ ಶಾಸಕ ಶಾಮನೂರು ಶಿವಶಂಕ್ರಪ್ಪ
ಚಳ್ಳಕೆರೆ : ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ದಾವಣಗೆರೆಯ ದಕ್ಷಿಣ ವಿಭಾಗ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕ್ರಪ್ಪ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಇನ್ನೂ ರಾಜಾಕೀಯ ಕೆಲವೆ ದಿನಗಳು ಇರುವಾಗ ನಾಯಕನಹಟ್ಟಿ ಶ್ರೀ ಗುರುತಿಪ್ಪೆರುದ್ರಸ್ವಾಮಿ ಆರ್ಶೀವಾದ ಪಡೆಯಲು ಬಂದ ಶಾಸಕರಿಗೆ ಸ್ಥಳೀಯ ಮುಖಂಡರಿAದ ಸ್ವಾಗತ ಸಿಕ್ಕಿತು.
ಈದೇ ಸಂದರ್ಭದಲ್ಲಿ ಬಳ್ಳಾರಿ ಕೆಸಿ.ಕೊಂಡಯ್ಯ, ಎಂ.ವೈಟಿ ಸ್ವಾಮಿ, ಅಡಿಕೆ ತಿಪ್ಪೇರುದ್ರಣ್ಣ, ಜಿಬಿ.ಹಾಲೇಶ್ಗೌಡ ಹರಪನಹಳ್ಳಿ, ಗಿರೀಶ್ ಸ್ವಾಮಿ, ಸೇರಿದಂತೆ ಮುಂತಾದವರು ಇದ್ದರು

