ಚಳ್ಳಕೆರೆ : ಯಾವ ವಿದ್ಯಾರ್ಥಿ ರಾಷ್ಟಿçÃಯ ಸೇವಾ ಯೋಜನೆ ಘಟಕದಲ್ಲಿ ಕಾರ್ಯನಿರ್ವಹಿಸುವವನೇ ಅವನು ಉತ್ತಮವಾಗಿ ಬದುಕು ರೂಪಿಸಿಕೊಳ್ಳವ ಸಾಮರ್ಥ್ಯ ಪಡೆಯುತ್ತಾನೆ ಎಂದು ಕಾಲೇಜು ಪ್ರಾಶುಂಪಾಲ ಎಂ.ರವೀಶ್ ಕುಮಾರ್ ಹೇಳಿದ್ದಾರೆ.
ಅವರು ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ಸಪಪೂ.ಕಾಲೇಜಿನ ರಾಷ್ಟ್ರೀಯ ಸ್ವಯಂ ಸೇವಾಯೋಜನೆಯ ಘಟಕದಿಂದ ಆಮ್ಮಿಕೊಂಡ ಏಳು ದಿನದ ವಿಶೇಷ ಶಿಬಿರದಲ್ಲಿ ಅಜಾದ್‌ಕಿ ಅಮೃತ ಸಮುದಾಯ ಅಭಿವೃದ್ದಿ ಯೋಜನೆ ಕಾರ್ಯಕ್ರಮದ ಮೊದಲ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು, ರಾಷ್ಟಿçÃಯ ಸೇವಾ ಯೋಜನಾ ಘಟಕದ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದ ನಂತರ ಸ್ವಯಂ ಪ್ರೇರಿತವಾಗಿ ಈ ಶಿಬಿರದ ಕಾರ್ಯಚಟುವಟಿಕೆಗಳಲ್ಲಿ ಜನರು ಬಂದು ಭಾಗವಹಿಸುತ್ತಿದ್ಧಾರೆ ಕಾಲೇಜು ಮುಂಬರುವ ದಿನಗಳಲ್ಲೂ ಸಹ ಎನ್‌ಎಸ್‌ಎಸ್ ಘಟಕದ ಕಾರ್ಯಕ್ರಮಗಳಿಗೆ ಹೆಚ್ಚು ಸಹಕಾರ ನೀಡಲಿದೆ ಎಂದರು.
ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಶಾಂತವೀರಮ್ಮ ಮಾತನಾಡಿದರು,
ಇದೇ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗೌರಮ್ಮ, ಸದಸ್ಯರಾದ ಶಿವಣ್ಣ, ವೆಂಕಟೇಶ್, ರೆಣುಕಮ್ಮ, ಷಹಾಯಿನಾ ಬಾನು, ಗುಂಡಣ್ಣ, ಜಯಣ್ಣ, ಉಪನ್ಯಾಸಕ ವಸಂತಕುಮಾರ್, ಚಂದ್ರಶೇಖರ್, ಕೆಬಿ.ಪುಷ್ಪಲತಾ, ಮಹದೇವ ಕುಮಾರಿ ಶೌರಿ, ಇತರರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!