ಚಳ್ಳಕೆರೆ : ರಾತ್ರೋ ರಾತ್ರಿ ಹೊತ್ತಿ ಹುರಿದ ಗುಡಿಸಲು
ಮಕ್ಕಳ ಪಠ್ಯ ಪುಸ್ತಕದಿಂದ ದವಸ ಧಾನ್ಯಗಳು ಸುಟ್ಟು ಕರಕಲಾದ ಘಟನೆ ನಡೆದಿದೆ
ಚಳ್ಳಕೆರೆ ತಾಲೂಕಿನ ಗೊರ್ಲ ಕಟ್ಟೆ ಗ್ರಾಮದಲ್ಲಿ ತಡರಾತ್ರಿ ನಡೆದ ಘಟನೆಯಾಗಿದೆ
ಹೌದು ರಾತ್ರಿ ಎಂದಿನಂತೆ ಬಡ ಕುಟುಂಬ ಊಟಮಾಡಿ ನಿದ್ರೆಗೆ ಜಾರಿದೆ ಆದರೆ ತಡ ರಾತ್ರಿ ಸುಮಾರು 11 ಗಂಟೆಗೆ ಈಡಿ ಗುಡಿಸಲಿಗೆ ಆಕಸ್ಮಿಕ ಬೆಂಕಿ ಒತ್ತಿಕೊಂಡು ಬೆಂಕಿ ಆವೃತವಾಗಿದೆ
ಆದರೆ ದೀಡಿರನೇ ನಿದ್ದೆಯಿಂದ ಮೇಲೆದ್ದ ಕುಟುಂಬ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಗ್ರಾಮದ ತಿಪ್ಪೇಸ್ವಾಮಿ ಎಂಬುವರು ಗುಡಿಸಲು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ
ಇನ್ನೂ ಸ್ಥಳಕ್ಕೆ ನನ್ನಿವಾಳ ಗ್ರಾಮ ಪಂಚಾಯತಿ ಅಧ್ಯಕ್ಷ ಬಸವರಾಜ ರವರು ಬೇಟಿ ನೀಡಿ ಸರಕಾರದ ಬರುವ ಪರಿಹಾರ ಅತೀ ತುರ್ತಾಗಿ ಹೊದಗಿಸುವುದಾಗಿ ಭರವಸೆ ನೀಡಿ, ಗ್ರಾಮ ಪಂಚಾಯತಿ ವತಿಯಿಂದ ಆಶ್ರಯ ಯೋಜನೆಯಲ್ಲಿ ಮೊದಲ ಆಧ್ಯತೆಯಾಗಿ ಮನೆ ನೀಡಲಾಗುವುದು ಎಂದಿದ್ದಾರೆ