ಆಹಾರ ಸರಬರಾಜು ಇಲಾಕೆಗೆ ಸಹಯಾಕ ನಿದೆರ್ಶಕರಾಗಿ ಪದನ್ನೋತ್ತಿ ಹೊಂದಿದ ಶಿವಾಜಿಗೆ ತಹಶಿಲ್ದಾರ್ ರಿಂದ ಸನ್ಮಾನ
ಚಳ್ಳಕೆರೆ : ಕಳೆದ ಹಲವು ವರ್ಷಗಳ ಕಾಲ ತಾಲೂಕು ಆಹಾರ ನಿರೀಕ್ಷಕರಾದ ಸುದೀರ್ಘ ಸೇವೆ ಸಲ್ಲಿಸಿದ ಶಿವಾಜಿ ರವರು ಎಲ್ಲಾರೊಳಗೆ ಒಂದಾಗಿ ಕಾರ್ಯ ನಿರ್ವಹಿಸಿ ದಾವಣಗೆರೆ ಆಹಾರ ಸರಬಾರಕು ಇಲಾಖೆಗೆ ಸಹಯಾಕ ನಿರ್ದೇಶಕರಾಗಿ ಪದನ್ನೋತ್ತಿ ಹೊಂದಿರುವ ಶಿವಾಜಿ ರವರ ಜೀವನ ಸುಖವಾಗಿರಲಿ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ.
ಅವರು ನಗರದ ತಾಲೂಕು ಕಚೇರಿಯಲ್ಲಿ ಆಹಾರ ನಿರೀಕ್ಷಕರಾಗಿ ಕಾರ್ಯನಿರ್ವಹಿಸಿದ ಶಿವಾಜಿವರ ಪದನ್ನೋತಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಸರಕಾರಿ ಸೇವೆಯಲ್ಲಿ ಇರುವಷ್ಟು ದಿನ ಜನಗರ ರೈತರ ಕಷ್ಟಗಳಿಗೆ ಸ್ಪಂಧಿಸುವ ಮೂಲಕ ಅವರ ಸೇವೆ ಮಾಡಬೇಕು ನೌಕರಿಯಲ್ಲಿ ವರ್ಗಾವಣೆ, ಪದನ್ನೊತ್ತಿ ಈವೆಲ್ಲ ಮಾಮೂಲು ಆದರೆ ನಾವು ಇರುವ ಸ್ಥಳದಲ್ಲಿ ಬಡವರ ಪರ, ನೊಂದವರ ಪರ ಅವರ ಕಷ್ಟಗಳಿಗೆ ಸ್ಪಂದಿಸುತ್ತಾ ಅವರ ಸೇವೆ ಮುಡುಪಾಗಿಡಬೇಕು ಅಂತಹ ಕಾರ್ಯ ಶಿವಾಜಿ ಮಾಡಿದ್ದಾರೆ ಎಂದರು.
ಇನ್ನೂ ಕಂದಾಯ ನಿರೀಕ್ಷಕ ಲಿಂಗೆಗೌಡ ಮಾತನಾಡಿ, ನಾವು ಸೇವೆಗೆ ಸೇರಿದ ದಿನದಿಂದ ಸಾರ್ವಜನಿಕ ಸೇವೆಗೆ ಸಿದ್ದರಾಗಿದ್ದೆವೆ ಅದರಂತೆ ರೈತರ ಒಡನಾಡಿಯಾದ ತುಂಬಾ ಹತ್ತಿರದ ಸಂಬAಧ ಇರುವ ರೇಷನ್ ಕಾರ್ಡ್ ಗಳ ವಿತರಣೆ ಇಲಾಖೆ ಹಲವು ಕಾರ್ಯಗಳಿಗೆ ಬಡಜನರ ಬಾಳಿಗೆ ಬೆಳಕಾಗಿದೆ ಇಂತಹ ಕಾರ್ಯಗಳು ತಾಲೂಕಿನಲ್ಲಿ ಸಕ್ರಿಯವಾಘಿ ಶಿವಾಜಿ ಮಾಡಿದ್ದಾರೆ ಎಂದು ನೆನಪಿನ ಬುತ್ತಿ ಬಿಚ್ಚಿಟ್ಟರು.
ಈದೇ ಸಂಧರ್ಭದಲ್ಲಿ ಪದನ್ನೊತ್ತಿ ಹೊಂದಿದ ಶಿವಾಜಿ, ಪ್ರಭಾರಿ ಆಹಾರ ನಿರೀಕ್ಷ ಶ್ರೀನಿವಾಸ್, ಸಿಬ್ಬಂದಿ ರೇಖಾ, ಶ್ರೀನಿವಾಸ್, ಮಾಜಿ ಜಿಪಂ.ಅಧ್ಯಕ್ಷ ರಂಗಣ್ಣ, ಶಶಿಧರ್ ಇತರರು ಪಾಲ್ಗೋಂಡಿದ್ದರು.

ಪೋಟೊ ಚಳ್ಳಕೆರೆ ನಗರದ ತಾಲೂಕು ಕಚೇರಿಯಲ್ಲಿ ಆಹಾರ ನಿರೀಕ್ಷಕರಾಗಿ ಕಾರ್ಯನಿರ್ವಹಿಸಿದ ಶಿವಾಜಿವರ ಪದನ್ನೋತಿ ಸಮಾರಂಭದಲ್ಲಿ ತಹಶೀಲ್ದಾರ್ ಎನ್.ರಘುಮೂರ್ತಿ ಭಾಗವಹಿಸಿ ಮಾತನಾಡಿದರು.

About The Author

Namma Challakere Local News
error: Content is protected !!