ಮಂಡಲ ಎಸ್ ಟಿ ಮೋರ್ಚಾ ವತಿಯಿಂದ ಕರಪತ್ರ ವಿತರಣೆ ಎಸ್ ಟಿ ಮೊರ್ಚಾ ಅಧ್ಯಕ್ಷ ಸಿ ಬಿ ಮೋಹನ್
ನಾಯಕನಹಟ್ಟಿ :: ಸೇವಾ ಪಾಕ್ಷಿಕ ಕಾರ್ಯಕ್ರಮದ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀ ರವರ 72ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡಿರುವಂತಹ ಸೌಲಭ್ಯ ಮತ್ತು ಯೋಜನೆಗಳು ಕರಪತ್ರ ಪ್ರತಿ ಮನೆಮನೆಗೂ ನೀಡಲಾಗಿದೆ ಎಂದು ಎಸ್ ಟಿ ಮೋರ್ಚಾ ಮಂಡಲ ಅಧ್ಯಕ್ಷ ಸಿ ಬಿ ಮೋಹನ್ ಹೇಳಿದ್ದಾರೆ.
ಅವರು ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮದಲ್ಲಿ ಕರಪತ್ರ ವಿತರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಸಾರ್ವಜನಿಕರಿಗೆ ಮೋದಿಜಿ ಅವರ ಕಾರ್ಯಸಾಧನೆಯನ್ನು ಕುರಿತು ಗ್ರಾಮಸ್ಥರಿಗೆ ಮನವರಿಕೆ ಮಾಡಿದರು.
ನಂತರ ಎಸ್ ಟಿ ಮೋರ್ಚಾ ಜಿಲ್ಲಾಧ್ಯಕ್ಷ ಪಿ ಶಿವಣ್ಣ, ಸೇರಿದಂತೆ ಹಿರೇಹಳ್ಳಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಡಿ ಎಚ್ ಪರಮೇಶ್ವರಪ್ಪ ಸೇರಿದಂತೆ ಕಾರ್ಯಕ್ರಮವನ್ನು ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಬಸವರಾಜ್, ಬೂತ್ ಅಧ್ಯಕ್ಷರು ತಿಮ್ಮಪ್ಪಯ್ಯ ನಹಳ್ಳಿ, ಉಪಾಧ್ಯಕ್ಷರು ಚಂದ್ರಣ್ಣ, ದೊಡ್ಡ ಉಳ್ಳಾರ್ತಿ, ಗೋವಿಂದ ಪ್ಪ, ಮಂಡಲ ಪ್ರಧಾನ ಕಾರ್ಯದರ್ಶಿ
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ ಎಸ್ ಮಂಜಣ್ಣ, ಸದಸ್ಯರಾದ ಜಿ ಎಸ್ ವಿಜಯ್ ಕುಮಾರ್ , ಡಿ ರೇವಣ್ಣ, ಮತ್ತು
ರಾಜ ನಾಯ್ಕ್, ಶಕ್ತಿ ಕೇಂದ್ರದ ಪ್ರಮುಖ್, ಬಿಜೆಪಿ ಮಂಡಲ ಎಸ್, ಟಿ, ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಳು
ಕೆ ಪಿ ತಿಪ್ಪೇಸ್ವಾಮಿ ಚಿತ್ರನಾಯಕನಹಳ್ಳಿ, ಪರ್ವತಯ್ಯ ಓಬಯ್ಯನಹಟ್ಟಿ, ಧರ್ಮನಾಯ್ಕ್, ಮಂಡಲ ಕಾರ್ಯಕಾರಿಣಿ ಸದಸ್ಯರು, ಓಬಣ್ಣ ಚನ್ನಬಸಯ್ಯನಹಟ್ಟಿ, ಎಸ್, ಟಿ ಮೋರ್ಚಾ ಕಾರ್ಯದರ್ಶಿ, ಬೋರಯ್ಯ, ಬಿ,ಗಿಡ್ಡಾಪುರ, ಬಿಜೆಪಿ ರೈತ oಮೋರ್ಚಾ ಪ್ರಧಾನ, ಎಸ್, ಟಿ, ಮೋರ್ಚಾ ಕಾರ್ಯಕಾರಿಣಿ ಸದಸ್ಯರು ಗಳಾದ ಕಾರ್ಯದರ್ಶಿ,
ಕೆ ಆರ್ ಬೋರಯ್ಯ
ಬೋಸೆದೇವರಹಟ್ಟಿ,
ಓಬಯ್ಯ, D, O, ಗಿಡ್ಡಾಪುರ, ತಿಪ್ಪೇಸ್ವಾಮಿ, ರೇಖಾಲಗೆರೆ

About The Author

Namma Challakere Local News
error: Content is protected !!