ಚಳ್ಳಕೆರೆ :

ಚಳ್ಳಕೆರೆ ತಾಲೂಕಿನ
ದೊಡ್ಡಉಳ್ಳಾರ್ತಿ ಗ್ರಾಮದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ರವರ ಭಾವ ಚಿತ್ರವಿರುವ ನಾಮಫಲಕಕ್ಕೆ ಸಗಣಿ ಯರಚುವ ಮೂಲಕ ಅಪಮಾನ ಮಾಡಿದ್ದೂ ಸಮಾಜ ತಲೆ ತಗ್ಗಿಸುವಂತ ಮಾಡಿದೆ, ಆದ್ದರಿಂದ ಕಿಡಿಗೇಡಿಗಳನ್ನು ಬಂಧಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯವರು
ನಾಡಕಛೇರಿಯ ಉಪತಹಶೀಲ್ದಾ ರವರಿಗೆ ಮನವಿ ಸಲ್ಲಿಸಿ ಅಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಸಂಚಾಲಕರಾದ ನಿಂಗರಾಜ್. ಜಿಲ್ಲಾ ಸಂಘಟನಾ ಸಂಚಾಲಕರುಗಳಾದ ಹಿರೇಹಳ್ಳಿ ರಾಜಣ್ಣ. ಹೊನ್ನೂರು ಮಾರಣ್ಣ. ಆರ್. ರುದ್ರಮುನಿ ವಕೀಲರು. ತಳಕು ಕೃಷ್ಣಮೂರ್ತಿ. ತಿಪ್ಪೇಸ್ವಾಮಿ. ನಾಗರಾಜು. ಚಂದ್ರಯ್ಯ. ಹಿರೇಹಳ್ಳಿ ನಾಗರಾಜ್. ಮಾಜಿ ಮೆಂಬರ್ ಹನುಮಂತನಹಳ್ಳಿ ಮಲ್ಲೇಶ್ ಫೋಟೋ ವೀರೇಶ್. ಮತ್ತು ವೀರೇಶಣ್ಣ ಇನ್ನು ಮುಂತಾದ ದಲಿತಮುಖಂಡರು ಭಾಗವಹಿಸಿದ್ದರು.

ಮನವಿಯನ್ನು ಸ್ವಕರಿಸಿದ ಉಪತಹಸೀಲ್ದಾರ್ ರಫೀಕ್ ಸಾರ್ ಮಾತನಾಡಿ ನೀವು ಕೊಟ್ಟಿರುವಂತ ಮನವಿಯನ್ನು ಸರ್ಕಾರ ಕ್ಕೆ ಕಲಿಸಿಕೊಡುತೇನೆ ಎಂದರು.

About The Author

Namma Challakere Local News
error: Content is protected !!