ಇನ್ನೂ

ಚಳ್ಳಕೆರೆ ತಾಲ್ಲೂಕು, ಟಿ.ಎನ್.ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಸಿಕೆರೆ ಗ್ರಾಮದ ಪರಿಶಿಷ್ಟ
ಸಮುದಾಯದವರಿಗೆ ನಿವೇಶನದ ಹಕ್ಕು ಪತ್ರಗಳಿಗೆ ಖಾತೆ ಮಾಡಿಕೊಡುವಂತೆ ಕಳೆದ ಹತ್ತು ದಿನಗಳಿಂದ ನಡೆಸುತ್ತಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಸಂಸದ ಗೋವಿಂದ ಎಂ.ಕಾರಜೋಳ ದಾವಿಸಿ ಪ್ರತಿಭಟನೆ ನಿರಯರ ಬೇಡಿಕೆಗಳನ್ನು ಆಳಿಸಿದರು‌

ಇನ್ನೂ
ಅವಕಾಶಗಳಿಂದ ವಂಚಿತರಾಗಿದ್ದು,
ಅಸಮಾನತೆಯಿಂದ ಕೂಡಿದ್ದು, ಬೇಡಿಕೆಗಳಿಗಾಗಿ ಹಕ್ಕೊತ್ತಾಯಗಳು,

ಗೋಸಿಕೆರೆ ಗ್ರಾಮದ ರಿ.ಸ.ನಂ: 10 ರಲ್ಲಿ ಆಶ್ರಯ ಮನೆ ಯೋಜನೆಯಡಿಯಲ್ಲಿ ನಿವೇಶನ
ಹಾಗೂ ವಸತಿ ವ್ಯವಸ್ಥೆ ಕಲ್ಪಿಸುವುದು. ಹಾಗೂ ಸ್ಮಶಾನಕ್ಕೆ ಭೂಮಿ ಮಂಜೂರು ಮಾಡುವುದು.

  1. ನವಗ್ರಾಮ ನಿರ್ಮಾಣ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು.
  2. ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ನೀಡುವುದು.
  3. ಗೋಸಿಕೆರೆ ಗ್ರಾಮದ ಬಸವರಾಜ ಬಿನ್‌ ಹನುಮಂತಪ್ಪ ಇವರಿಗೆ ಗೋಸಿಕೆರೆ ಕಾವಲ್‌ ಗ್ರಾಮದ
    ರಿ.ಸ.ನಂ: 52 ರಲ್ಲಿ ಬ್ಲಾಕ್ ನಂ: 12 ರಲ್ಲಿ ನಮೂನೆ 53 ರ ಅರ್ಜಿಯನ್ವಯ 02 ಎಕರೆ 36
    ಗುಂಟೆ ವಿಸ್ತೀರ್ಣವನ್ನು ಸಕ್ರಮಗೊಳಿಸಿ ಆದೇಶಿಸಲಾಗಿದ್ದು, ಸಾಗುವಳಿ ಚೀಟಿ ನೀಡತಕ್ಕದ್ದು.
  4. ಗೋಸಿಕೆರೆ ಕಾವಲ್ ಗ್ರಾಮದ ರಿ.ಸ.ನಂ: 10 ರಲ್ಲಿ ‘ಓ ತಿಪ್ಪೇಸ್ವಾಮಿ ಬಿನ್ ಓಬಣ್ಣ, ಬಗರ್
    ಹುಕುಂ ಸಾಗುವಳಿ ಚೀಟಿಗಾಗಿ ನಮೂನೆ-53 ರಲ್ಲಿ ಅರ್ಜಿ ಸಲ್ಲಿಸಿದ್ದು, ಆದೇಶಿಸಲಾಗಿದೆ.
    ಸಾಗುವಳಿ ಚೀಟಿ ನೀಡುವುದು.

ಇಧೇ ಸಂಧರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಮಂಜುನಾಥ್, ಇತರ ಮುಖಂಡರು ಇದ್ದರು.

About The Author

Namma Challakere Local News
error: Content is protected !!