ಚಳ್ಳಕೆರೆ : ಕಳೆದ ಹಲವು ದಿನಗಳಿಂದ ಸರ್ವೆ ಇಲಾಖೆಯಲ್ಲಿ ಸರಿಯಾದ ಕಾರ್ಯಗಳು ನಡೆಯುತ್ತಿಲ್ಲ ಎನ್ನುವ ದೂರುಗಳು ಸಾರ್ವಜನಿಕರಿಂದ ವ್ಯಾಪಕವಾಗಿ ಕೇಳಿಬಂದ ಹಿನ್ನೆಲೆಯಲ್ಲಿ ದಿಡೀರ್ ಸರ್ವೆ ಇಲಾಖೆಗೆ ದಾವಿಸಿದ ತಹಶೀಲ್ದಾರ್ ಎನ್.ರಘುಮೂರ್ತಿ ಪರಿಶೀಲನೆ ನಡೆಸಿದರು.


ಸಮಯಕ್ಕೆ ಸರಿಯಾಗಿ ಖಡತ ವಿಲೆಮಾಡಿ ಮಾಡುವುದಿಲ್ಲ, ಇ-ಸ್ವತ್ತು ಪ್ರಕರಣಗಳು, ಭೂ ಪರಿವರ್ತನೆ, ಪೌತಿಖಾತೆ ಈಗೇ ಸಾಲು ಸಾಲು ಸಮಸ್ಯೆಗಳಿಗೆ ಪರಿಹಾರ ಸೂಚಿಸುವಲ್ಲಿ ಅಧಿಕಾರಿಗಳ ವೈಪಲ್ಯವನ್ನು ಸರಿಪಡಿಸುವಂತೆ ಹಾಗೂ ಕರ್ತವ್ಯಕ್ಕೆ ಒಳಪಟ್ಟ ಕಚೇರಿಯನ್ನು ಪರೀಶಿಲನೆ ನಡೆಸಿ ಅಧಿಕಾರಿಗಳ ಸಭೆಯ ಮೂಲಕ ಕಟ್ಟುನಿಟ್ಟಿನ ಕ್ರಮ ಸೂಚಿಸಿದ್ದಾರೆ.


ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದರು

About The Author

Namma Challakere Local News
error: Content is protected !!