ಚಳ್ಳಕೆರೆ :

ಜಿಲ್ಲೆಯಾದ್ಯಂತ ಗೊಬ್ಬರದಲ್ಲಿ ಕಲ್ಲು, ಮಣ್ಣು ಉಂಡೆಗಳಂತಹ ಗೊಬ್ಬರ ವಿತರಿಸಿ ರೈತರಿಗೆ ಮೋಸ ಮಾಡಿದ್ದರು ಕೂಡ ಜಂಟಿ ಕೃಷಿ ನಿರ್ದೇಶಕರು ಮೌನವಹಿಸಿದ್ದರು..
ಕೃಷಿ ಇಲಾಖೆಯನ್ನು ಬಂಡವಾಳ ಷಾಹಿಗಳಿಗೆ ನೀಡಿದಂತೆ ಇದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ಅವರು ಚಿತ್ರದುರ್ಗ ಜಿಲ್ಲಾ ಕಛೇರಿಯ ಮುಂದೆ ಪ್ರತಿಭಟನೆ ನಡೆಸಿದ ಅವರು, ಕೃಷಿ ಇಲಾಖೆ ಭ್ರಷ್ಟಾಚಾರವನ್ನು ಲೋಕಾಯುಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದರು.
ಇನ್ನೂ ವಿದ್ಯತ್‌ ಲೈನ್‌ಗಳಲ್ಲಿ ಮರ, ಗಿಡ, ಬಳ್ಳಿ ಹಬ್ಬಿ ವಿದ್ಯುತ್ ಸೋರಿಕೆಯಾಗುತ್ತಿದ್ದರೂ ಬೆಸ್ಕಾಂ ಅಧಿಕಾರಿಗಳ
ನಿರ್ಲಕ್ಷ್ಯದಿಂದ ಕೋಟ್ಯಾಂತರ ರೂ ವಿದ್ಯುತ್ ಸೋರಿಕೆಯಿಂದ ನಷ್ಟವಾಗುತ್ತಿದ್ದರೂ ಕಣ್ಮುಚ್ಚಿ ಕುಳಿತಿರುವ
ಬೆಸ್ಕಾಂ ಅಧಿಕಾರಿಗಳ ಕಣ್ಣೆರೆಸಲು ರಾಷ್ಟ್ರೀಯ ಹೆದ್ದಾರಿ ಚಳುವಳಿ ಮಾಡುವ ಮೂಲಕ ಬೆಸ್ಕಾಂ
5) ಹಗಲು ವೇಳೆ ಗ್ರಾಮೀಣ ಭಾಗದಲ್ಲಿ ಸಾವಿರಾರು ಬೀದಿ ದೀಪ ಉರಿಯುತ್ತಿದ್ದರೂ ಗ್ರಾಮ ಪಂಚಾಯಿತಿ
ಒತ್ತಾಯಿಸಲಾಯಿತು.

ಎಂ.ಡಿಯನ್ನು ಲೈನ್‌ಗಳ ವೀಕ್ಷಣೆಗೆ ಬರುವಂತೆ ಒತ್ತಾಯ ಮಾಡಲಾಗುವುದು.
ಪಿ.ಡಿ.ಓ ಗಳು ನಿರ್ಲಕ್ಷ್ಯ ವಹಿಸಿರುವುದನ್ನು ತಾಲ್ಲೂಕು, ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರೂ
ಹಗಲು ದೀಪ ಉರಿಯುವುದು ನಿಲ್ಲಿಸದೇ ನಿರ್ಲಕ್ಷ್ಯ ವಹಿಸಿದ್ದು ಇದರಿಂದ ನೂರಾರು ಕೋಟಿ ರಾಷ್ಟ್ರೀಯ
ವಿದ್ಯುತ್‌ ಸಂಪತ್ತು ಜನಕ್ಕೆ ಪ್ರಯೋಜನವಿಲ್ಲದೇ ಹಾಳಾಗುತ್ತಿದ್ದರೂ ಪಂಚಾಯಿತಿಗಳು ನಿರ್ಲಕ್ಷ್ಯ ವಹಿಸಿದ್ದು
6) ಅಮೇರಿಕಾ, ರಷ್ಯಾ, ಚೀನಾ, ದುಬೈ ಗಳಂಹ ಶ್ರೀಮಂತ ರಾಷ್ಟ್ರಗಳಲ್ಲಿ ಹಗಲು ದೀಪ ಉರಿಯುತ್ತಿಲ್ಲ, ರಾತ್ರಿ
ಮಾತ್ರ ಬೆಳಕು ನೀಡುತ್ತವೆ, ಆದರೆ ಬಡ ದೇಶವೆಂದು ಹೇಳಿಕೊಳ್ಳುತ್ತಿರುವ ಭಾರತ ದೇಶದ ಹಲವು
ರಾಜ್ಯಗಳಲ್ಲಿ ಹಗಲು ದೀಪ ಹಾಕಿಕೊಂಡು ಅಧಿಕಾರಿಗಳು ಕೆಲಸ ಮಾಡುತ್ತಿದ್ದು ದೇಶದ ರಾಷ್ಟ್ರೀಯ
ಸಂಪತ್ತು ಗಾಳಿ, ನೀರು, ವಿದ್ಯುತ್‌ಗಳಂತಹ ಸಂಪತ್ತನ್ನು ಸರಿಯಾಗಿ ಬಳಕೆ ಮಾಡಿಕೊಳ್ಳದೇ ಹೋದರೆ
ವರ್ಷ ಹಿಂದಕ್ಕೆ ಹೋಗುತ್ತದೆಂಬುದನ್ನು ಅಧಿಕಾರಿಗಳು,
ಕ್ರಮಕ್ಕೆ ಒತ್ತಾಯ ಮಾಡಿದರು.

About The Author

Namma Challakere Local News
error: Content is protected !!