ಇಂದು ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಕುರಿತು ಶಾಲಾ ಶಿಕ್ಷಕರಿಗೆ ಅಡ್ವೋಕೆಸಿ ಕಾರ್ಯಗಾರ ವನ್ನು ನಡೆಸಲಾಯಿತು
ನಗರ ಆರೋಗ್ಯ ಕೇಂದ್ರದಲ್ಲಿ ಇಂದು ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳು ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ!! ಕಾಶೀ ಹಾಗೂ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ತಿಪ್ಪೇಸ್ವಾಮಿ ಸರ್ ಹಾಗೂ ತಾಲೂಕು ಎನ್ ವಿ. ಬಿ. ಡಿ. ಸಿ. ಪಿ. ಮೇಲ್ವಿಚಾರಕರಾದ ಟಿ. ಎನ್ ಲೋಕೇಶ್ ಸರ್ ಹಾಗೂ ಆರೋಗ್ಯನೀರಿಕ್ಷಣಾಧಿಕಾರಿಗಳಾದ ರಾಜು ಸರ್ ಹಾಗೂ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಅಧಿಕಾರಿಗಳಾದ ಸೌಭಾಗ್ಯಮ್ಮ ಹಾಗೂ ಆರೋಗ್ಯನೀರಿಕ್ಷಣಾಧಿಕಾರಿಗಳು ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷಣಾ ಅಧಿಕಾರಿಗಳು ಹಾಗೂ ಶಾಲಾ ಶಿಕ್ಷಕರು ಮತ್ತು ಆಶಾ ಕಾರ್ಯಕರ್ತರು ಭಾಗವಹಿಸಿದರು