ಚಳ್ಳಕೆರೆ :

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ದಂಪತಿಗಳ ವಿವಾಹ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ
ಬೆಂಗಳೂರಿನ ಗೀತಾ ಶಿವರಾಜಕುಮಾರ್ ರವರ ಮನೆಗೆ ಭೇಟಿ ನೀಡಿದ , ಚಳ್ಳಕೆರೆ ಕೆಪಿಸಿಸಿ ರಾಜ್ಯ ಒ.ಬಿ.ಸಿ ಉಪಾಧ್ಯಕ್ಷರಾದ ದುಗ್ಗವಾರ ದೊಡ್ಡರಂಗಪ್ಪ
ಮತ್ತು ಪುರಸಭಾ ಮಾಜಿ ಸದಸ್ಯರಾದ ನಾಗವೇಣಮ್ಮ,
ರವರು ವಿವಾಹ ವಾರ್ಷಿಕೋತ್ಸವದ ಶುಭಾಶಯಗಳನ್ನೂ ಕೋರಿದರು.

ಈ ಸಂದರ್ಭದಲ್ಲಿ ದೊಡ್ಡ ರಂಗಪ್ಪ ಕುಟುಂಬದವರು ಹಾಜರಿದ್ದರು

About The Author

Namma Challakere Local News
error: Content is protected !!