ಚಳ್ಳಕೆರೆ :
ಚಿತ್ರದುರ್ಗ: ಬೇಜವಾಬ್ದಾರಿತನ ಸಲ್ಲದು; ಡಿಸಿ
ವಾರ್ನಿಂಗ್
ಗಣ ರಾಜ್ಯೋತ್ಸವದ ಆಚರಣೆಯ ಸಿದ್ಧತೆಗಳಲ್ಲಿ ಯವುದೇ
ಕಾರಣಕ್ಕೂ ಬೇಜವಾಬ್ದಾರಿತನ ಕಾಣಬಾರದು ಎಂದು ಜಿಲ್ಲಾಧಿಕಾರಿ
ಟಿ.ವೆಂಕಟೇಶ್ ಸೂಚಿಸಿದರು.
ಚಿತ್ರದುರ್ಗದ ಡಿಸಿ ಕಚೇರಿ
ಸಭಾಂಗಣದಲ್ಲಿ ನಿನ್ನೆ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ,
ಇಡೀ ಗೌಂಡ್ ನ್ನು ಸ್ವಚ್ಛ ಮಾಡಬೇಕು, ಆದರೆ ಕಾರ್ಯಕ್ರಮ
ನಡೆಯುವ ಸ್ಥಳ ಮಾತ್ರ ಮಾಡಲಾಗುತ್ತಿದೆ.
ಈ ಬಾರಿ ಇಡೀ
ಮೈದಾನ ಸ್ವಚ್ಚಗೊಳಿಸಬೇಕು, ಇನ್ನು ಮೈದಾನದ ಕಾಂಪೌಂಡ್
ವಾಲ್ ಹೊಡೆದು ಹಾಕಲಾಗಿದೆ ಅದನ್ನು ನೋಡಬೇಕೆಂದರು.