ಚಳ್ಳಕೆರೆ :

ಚಳ್ಳಕೆರೆ: ಕೆರೆ ತೂಬು ಸರಿಪಡಿಸಿ ನೀರು ಪೋಲು
ತಡೆಗಟ್ಟಬೇಕು
ಚಳ್ಳಕೆರೆಯ ನಾಯಕನಹಟ್ಟಿ ಚಿಕ್ಕ ಕೆರೆಯ ಕೋಡಿ ಬೀಳುವ
ತೂಬಿನ ಅವ್ಯವಸ್ಥೆಯಿಂದ ನೀರು ಹರಿದು ಹಳ್ಳ ಸೇರುತ್ತಿದೆ ಎಂದು
ಗ್ರಾಮಸ್ಥ ರಾಮಾಂಜನೇಯ ಹೇಳಿದ್ದಾರೆ.

ಚಳ್ಳಕೆರೆಯಲ್ಲಿ ಬುಧವಾರ
ಮಾತಾಡಿ, ಮುವತ್ತು ವರ್ಷಗಳ ನಂತರ ಈ ಕೆರೆ ತುಂಬಿದೆ. ಆದರೆ
ತೂಬಿನ ನಿರ್ವಹಣೆ ಯನ್ನು ಸರಿಯಾಗಿ ಮಾಡಿಲ್ಲ. ಇದರಿಂದ
ನೀರು ಹರಿದು ಪೋಲಾಗುತ್ತಿದೆ. ಐತಿಹಾಸಿಕ ಕೆರೆಯಲ್ಲಿ ನೀರು
ಉಳಿಯಬೇಕಾದರೆ, ಕೂಡಲೇ ತೂಬನ್ನು ದುರಸ್ತಿ ಮಾಡಿಸುವಂತೆ
ಒತ್ತಾಯಿಸಿದ್ದಾರೆ.

About The Author

Namma Challakere Local News
error: Content is protected !!