ಚಳ್ಳಕೆರೆ :
ಅಖಿಲ ಭಾರತ ಕ್ರೈಸ್ತ ಮಹಾಸಭಾ ಚಳ್ಳಕೆರೆ (ರಿ) ತಾಲೂಕು ಸಮಿತಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು

ರಾಷ್ಟ್ರೀಯ ಅಧ್ಯಕ್ಷರು, ಸಂಸ್ಥಾಪಕರಾದ “ಪ್ರಜ್ವಲ್ ಸ್ವಾಮಿ” ಹಾಗೂ ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ “ರವಿಕುಮಾರ್” ಮತ್ತು ಅರಸೀಕೆರೆ ತಾಲೂಕು ಅಧ್ಯಕ್ಷರಾದ “ಸಂತೋಷ್” ಉಪಸ್ಥಿತರಿದ್ದರು,

ಈ ಸಂದರ್ಭದಲ್ಲಿ ನೂತನ ಪಾದಧಿಕಾರಿಗಳಾಗಿ ಆಯ್ಕೆಯಾದ
ಚಿತ್ರದುರ್ಗ ಜಿಲ್ಲಾ ಸಂಚಾಲಕರನ್ನಾಗಿ “ವೆಂಕಟೇಶ್” ರವರನ್ನು ತಾಲೂಕು ಅಧ್ಯಕ್ಷರನ್ನಾಗಿ “ವಿಜಯಕುಮಾರ್”,

  1. 3. ಉಪಾಧ್ಯಕ್ಷರಾಗಿ
    “ಸೈಮನ್”
  2. ಪ್ರಧಾನ ಕಾರ್ಯದರ್ಶಿಗಳಾಗಿ “ಮಂಜುನಾಥ್ ಹೆಗ್ಗೆರೆ”, 5.ಕಾರ್ಯದರ್ಶಿಯಾಗಿ
    “ಜಾನ್ ಕೆಂಪರಾಜ್”,
  3. ಸಂಚಾಲಕರಾಗಿ
    ಮಂಜುನಾಥ್ ಸೂರನಹಳ್ಳಿ”,
  4. ಸಂಘಟನಾ ಕಾರ್ಯದರ್ಶಿಯಾಗಿ “ಬಲರಾಮ್” ,
  5. ಯುವ ಘಟಕದಅಧ್ಯಕ್ಷರನ್ನಾಗಿ “ಏಕಾಂತ” ,
  6. ಮಹಿಳಾ ಘಟಕದ ಅಧ್ಯಕ್ಷನಾಗಿ “ಹೇಮಲತಾ” ,
  7. ಸದಸ್ಯರನ್ನಾಗಿ
    “ಪ್ರಕಾಶ್” ,
    ಅವರನ್ನು
    ನೇಮಕಾತಿ ಆದೇಶ ಪತ್ರವನ್ನು ನೀಡಲಾಯಿತು
    ಮತ್ತು ಕ್ರೈಸ್ತ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಮಾಡಲಾಯಿತು ಎಂದು ಪದಾಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

About The Author

Namma Challakere Local News

You missed

error: Content is protected !!