ಚಳ್ಳಕೆರೆ :

ಚಿತ್ರದುರ್ಗ
ಜಿಲ್ಲೆಯಾದ್ಯಂತ ಮಳೆ ಹೆಚ್ಚಾಗಿರುವುದರಿಂದ
ಮುಂಜಾಗ್ರತೆಯಾಗಿ ವಿದ್ಯಾರ್ಥಿಗಳ ಸುರಕ್ಷತಾ
ಸರ್ಕಾರಿ/ಅನುದಾನಿತ/ಅನುದಾನರಹಿತ
ಶಾಲೆಗಳಿಗೆ
ಡಿ 3 ರಂದು ಜಿಲ್ಲಾಧಿಕಾರಿ ವೆಂಕಟೇಶ್ ರಜೆ ಘೋಷಣೆ
ಮಾಡಿದ್ದಾರೆ.

ಸುರಕ್ಷತಾ ಹಿತದೃಷ್ಟಿಯಿಂದ
ಜಿಲ್ಲೆಯ ಎಲ್ಲಾ ಸರ್ಕಾರಿ/ಅನುದಾನಿತ/ಅನುದಾನರಹಿತ
ಶಾಲೆಗಳಿಗೆ ರಜೆ ಘೋಷಣೆ ಮಾಡಿ ಆದೇಶಿಸಿದೆ.

ಮುಂದಿನ ಎರಡು ದಿನ ಶನಿವಾರಗಳಂದು ಪೂರ್ಣ
ತರಗತಿಗಳನ್ನು ನಡೆಸುವ ಮೂಲಕ ಸದರಿ
ರಜೆಯನ್ನು ಸರಿದೂಗಿಸಲು ಸೂಚಿಸಿದ್ದಾರೆ.

About The Author

Namma Challakere Local News
error: Content is protected !!