ಚಳ್ಳಕೆರೆ: ಶೇಂಗಾ ಬೆಳೆ ಇಳುವರಿ ಕಡಿಮೆಯಾಗಿದೆ

ಚಳ್ಳಕೆರೆಯಲ್ಲಿ ಬಿತ್ತನೆ ಮಾಡಿರುವ ಶೇಂಗಾ ಒಂದು ಕಡೆ ಉತ್ತಮ
ಇಳುವರಿ ಬರುತ್ತಿವೆ.

ಮೀರಾಸಾಬಿ ಹಳ್ಳಿಯಲ್ಲಿ ಬಿತ್ತಿರುವ
ಶೇಂಗಾ ಬೀಜ ಬಿತ್ತನೆ ಮಾಡಿದ್ದು, ಇಳುವರಿ ಬರುತ್ತಿವೆ ಎಂದು
ಜಿಲ್ಲಾ ಪಂಚಾಯಿತಿ ನಾಮನಿರ್ದೇಶಿತ ಸದಸ್ಯ ನಾಗರಾಜ್ ಕೃಷಿ
ಇಲಾಖೆ ಜಂಟಿ ನಿರ್ದೆಶಕ ರಮೇಶ್ ಅವರನ್ನು ಪ್ರಶ್ನಿಸಿದರು.

ಚಿತ್ರದುರ್ಗದ ಜಿಪಂ ಸಭಾಂಗಣದಲ್ಲಿಂದು ನಡೆದ ಕೆಡಿಪಿ ಸಭೆಯಲ್ಲಿ
ಮಾತಾಡಿದರು.

ಇದಕ್ಕೆ ಉತ್ತರಿಸಿದ ರಮೇಶ್ ಹಿಂಗಾರು ಮತ್ತು
ಮುಂಗಾರಿನಲ್ಲಿ ಬಿತ್ತನೆ ವಿಳಂಬದಿಂದ ಹೀಗಾಗುತ್ತದೆ ಎಂದರು.

About The Author

Namma Challakere Local News
error: Content is protected !!