ಚಳ್ಳಕೆರೆ :

ರಸ್ತೆ ಉದ್ದಗಲಕ್ಕೂ ಬರೀ ಗುಂಡಿಗಳೇ ಗುಂಡಿಗಳು

ರಸ್ತೆಯ ಉದ್ದಗಲಕ್ಕೂ ಬರೀ ಗುಂಡಿಗಳಿಂದ ಅವೃತಗೊಂಡಿದೆ,
ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸುವುದಕ್ಕೆ
ಬೇಸತ್ತಿದ್ದಾರೆ.

ಹೊಳಲ್ಕೆರೆ ಕ್ಷೇತ್ರದ ಸೀಗೆಹಳ್ಳಿ ಗ್ರಾಮದ ರಸ್ತೆ
ಅದೋಗತಿಯಾಗಿದೆ, ಹೆಜ್ಜೆ ಹೆಜ್ಜೆಗೂ ರಸ್ತೆಯಲ್ಲಿ ಗುಂಡಿಗಳು
ಕಾಣುತ್ತವೆ, ಭರಮಸಾಗರ-ಸಿರಿಗೆರೆಗೆಯ ಮುಖ್ಯ ರಸ್ತೆಯಾಗಿದೆ.

ದಿನಕ್ಕೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ಮೊಣಕಾಲುದ್ದ
ಗುಂಡಿಗಳು ಬಿದ್ದಿದ್ದು ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ನಿಂತು
ಅಪಘಾತಕ್ಕೀಡಾಗುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

About The Author

Namma Challakere Local News
error: Content is protected !!