ಚಳ್ಳಕೆರೆ :
ಪರೀಕ್ಷೆ ಬರೆಯಲು ಪುಟ್ಟ ಕಂದಮ್ಮನೊಂದಿಗೆ ಬಂದಿದ್ದ
ಮಹಿಳೆ
ಚಳ್ಳಕೆರೆಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಸ್ಪರ್ಧಾತ್ಮಕ ಪರೀಕ್ಷೆ
ಬರೆಯಲು ಭಾನುವಾರ ಹೆಚ್ ಪಿಪಿಸಿ ಕಾಲೇಜಿಗೆ ಪುಟ್ಟ
ಮಗುವಿನೊಂದಿಗೆ ಮಹಿಳೆಯೊಬ್ಬರು ಬಂದಿದ್ದು, ಪುಟ್ಟಎಳೆ
ಕಂದಮ್ಮನನ್ನು ಮಹಿಳೆಯ ಪೋಷಕರು ನೆಲದ ಮೇಲೆ ಕೂರಿಸಿ
ಆಟವಾಡಿಸುತ್ತಿದ್ದ ದೃಶ್ಯ ಕಂಡು ಬಂತು.
ಚಳ್ಳಕೆರೆಯಲ್ಲಿ ಒಟ್ಟು
ಐದು ಪರೀಕ್ಷಾ ಕೇಂದ್ರಗಳಿದ್ದು, ಅದರಲ್ಲಿ ಹೆಚ್ ಪಿಪಿಸಿ ಕಾಲೇಜ್
ನ ಕೇಂದ್ರಕ್ಕೆ ಮಹಿಳೆ ದಾವಣಗೆರೆಯಿಂದ ಹಸುಗೂಸಿನೊಂದಿಗೆ
ಬಂದಿದ್ದರು ಎನ್ನಲಾಗಿದೆ