ಚಳ್ಳಕೆರೆ :
ಕನ್ನಡ ದಿವಸ ಅಚರಿಸಲು ಒತ್ತಾಯಿಸಿ ಕರುನಾಡ
ವಿಜಯ ಸೇನೆ ಪ್ರತಿಭಟನೆ
ರಾಷ್ಟ್ರೀಯ ಹಿಂದಿ ದಿವಸ ಆಚರಣೆ ಖಂಡಿಸಿ ಚಿತ್ರದುರ್ಗದ
ಅಂಚೆ ಕಚೇರಿ ಬಳಿ ಕರುನಾಡ ವಿಜಯಸೇನೆ ಕಾರ್ಯಕರ್ತರು
ಪ್ರತಿಭಟನೆ ನಡೆಸಿದರು.
ಅಂತರಾಷ್ಟ್ರೀಯ ಹಿಂದಿ ದಿವಸ ಆಚರಣೆ
ಪರ್ಯಾಯವಾಗಿ ಸರ್ಕಾರ ಕನ್ನಡ ಭಾಷಾ ದಿನ ಎಂದು ಆಚರಿಸಲು
ಆಗ್ರಹಿಸಿದರು.
ಅಂಚೆ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ
ಹಿಂದಿ ಕರಪತ್ರ ಸುಡುವ ಮೂಲಕ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು
ಪೋಸ್ಟ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ.