ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದ ಜಿಪಿ ರಂಗಪ್ಪ ಬಡಾವಣೆಯಲ್ಲಿ ಕುರಿ ಹಾಗೂ ಎಮ್ಮೆ ಮೇಲೆ ದಾಳಿ ಮಾಡಿ ಇನ್ನು ಒಂದು ತಿಂಗಳು ಕಳೆದಿಲ್ಲ ಮತ್ತೆ ಅದೇ ಬಡವಾಣೆಯಲ್ಲಿ ಕುರಿಹಟ್ಟಿಯಲ್ಲಿದ್ದ ಮಾರಣ್ಣ ಇವರಿಗೆ ಸೇರಿದ ಎಂಟು ಕುರಿಮರಿಗಳ ಮೇಲೆ ಗುರುವಾರ ಬೆಳಗ್ಗೆ 11 ಗಂಟರ ಸುಮಾರಿನಲ್ಲಿ ದಾಳಿ ಮಾಡಿರುವುದು ಕುರಿಸಾಕಾಣಿಕೆ ದಾರ ಮಾರಣ್ಣನಿಗೆ ಬರಸಿಡಿಲು ಬಡಿದಂತಾಗಿದೆ.

ಕುರಿ ಸಾಕಾಣಿದಾರರು ಮೇಯಿಸಲು ಹೋದಾಗ ನರಿ, ತೋಳ ಹಾಗೂ ಚಿರತೆ ದಾಳಿ ಮಾಡುತ್ತಿವುದು ನೋಡಿದ್ದೆವೆ ಆದರೆ ಈಗ ಅವುಗಳ‌ ಕಾಟ ತಪ್ಪಿದ್ದು ಅಗಲಿನಲ್ಲಿ ಊರಿನ‌ ಮಧ್ಯೆಯೇ ಕುರಿ, ಎಮ್ಮೆ ಗಳ ಮೇಲೆ ಬೀದಿ ನಾಯಿಗಳ ಹುಚ್ಚಾಟ, ಚಿನ್ನಾಟಕ್ಕೆ ಹಟ್ಟಿಯಲ್ಲಿದ್ದ ಕುರಿಗಳನ್ನು ನಾಯಿಗಳು ದಾಳಿ ನಡೆಸಿ ಬಲಿ ತೆಗೆದುಕೊಳ್ಳುತ್ತಿರುವ ಪ್ರಕರಣಗಳಿಂದ ಕುರಿ ಸಾಕಣಿದಾರರು ಆತಂಕಗೊಂಡಿದ್ದಾರೆ.

ಸಂಬಂಧಪಟ್ಟ ಅಧಿಕಾರಿಕಾರಿಗಳು ಮಾತ್ರ ಬೀದಿನಾಯಿಗಳ ಕಡಿವಾಣ ಹಾಕಲು‌ ಮುಂದಾಗುತ್ತಿಲ್ಲ ಈಗಲಾದರು ಸಂಬಂಧಪಟ್ಟ ಅಧಿಕಾರಿಗಳು ಬೀದಿ ನಾಯಿಗಳಿಗೆ ಕಡಿವಾಣ ಹಾಕಬೇಕಿದೆ.

ನಾಯಿದಾಳಿಗೆ ಸಿಲುಕಿ ಮೃತಪಟ್ಟ ಕುರಿಗಳಿಗೆ ಪರಿಹಾರ ಕೊಡಿಸುವ ಮೂಲಕ ಕುರಿ ಸಾಕಾಣಿಕೆದಾರರ ನೆರವಿಗೆ ಸರಕಾರ ಬರುವುದೇ ಕಾದು ನೋಡ ಬೇಕಿದೆ.

ಚಳ್ಳಕೆರೆ : ಬೀದಿನಾಯಿಗಳು ಕುರಿಹಟ್ಟಿಯಲ್ಲಿದ್ದ, ಕುರಿ ಮರಿಗಳ ಮೇಲೆ ದಾಳಿ ಮಾಡಿರುವ ಘಟನೆ ನಡೆದಿದೆ.

About The Author

Namma Challakere Local News
error: Content is protected !!