ಚಳ್ಳಕೆರೆ :
ಸಿದ್ದಾಪುರ ಕೆರೆಕೊಂಡಾಪುರದಲ್ಲಿ ಹತ್ತು ಎಕರೆಯಲ್ಲಿ
ಬೆಳೆ ನಾಶ
ಮೊಳಕಾಲ್ಮುರಿನಲ್ಲಿ ಬಿದ್ದ ಮಳೆಯಿಂದಾಗಿ ಸಿದ್ದಾಪುರ ಮತ್ತು
ಕೆರೆ ಕೊಂಡಾಪುರದಲ್ಲಿ ನಾಲ್ಕು ರೈತರಿಗೆ ಸೇರಿದ 10ಕ್ಕೂ ಹೆಚ್ಚು
ಎಕರೆ ಬೆಳೆ ನಷ್ಟಕ್ಕೀಡಾಗಿದೆ. ಎಂದು ತಹಶೀಲ್ದಾರ್ ಟಿ. ಜಗದೀಶ್
ತಿಳಿಸಿದ್ದಾರೆ.
ಸಿದ್ದಯ್ಯನ ಕೋಟೆ, ರಾಯಪುರದಲ್ಲಿ ತಲಾ ಒಂದು
ಮನೆ ಹಾನಿಗೀಡಾಗಿವೆ.
ಹಳ್ಳಗಳು ತುಂಬಿ ಹರಿದಿದ್ದು, ಚೆಕ್ ಡ್ಯಾಂ
ಗಳು ತುಂಬಿವೆ. ಕುಡಿಯುವ ನೀರು ಹಾಗೂ ಜಾನುವಾರುಗಳ
ಮೇವಿಗೆ ಮಳೆ ಅನುಕೂಲಕರವಾಗಿದೆ ಎಂದು ತಿಳಿಸಿದ್ದಾರೆ.