ಚಳ್ಳಕೆರೆ :
ಅಂಗನವಾಡಿ ಕಾರ್ಯಕರ್ತೆಯರಿಂದ ತಿರಂಗ
ಅಭಿಯಾನ
ದೇಶದ 78 ನೇ ಸ್ವಾಂತಂತ್ರೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ,
ಚಿತ್ರದುರ್ಗ ತಿರಂಗ ಅಭಿಯಾನವನ್ನು ನಡೆಸಲಾಗುತ್ತಿದೆ.
ನಗರದ
ಜಿಲ್ಲಾಧಿಕಾರಿ ವೃತ್ತದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಇಲಾಖೆ ವತಿಯಿಂದ, ನಗರ ಮತ್ತು ಗ್ರಾಮೀಣ ಅಂಗನವಾಡಿ
ಕಾರ್ಯಕರ್ತೆಯರಿಂದ ತಿರಂಗ ಅಭಿಯಾನ ಕಾರ್ಯಕ್ರಮ
ಆಯೋಜಿಸಿತ್ತು.
ನಗರದ ಅಂಬೇಡ್ಕರ್ ವೃತ್ತದಿಂದ ಬಿಡಿ ರಸ್ತೆ
ಮೂಲಕ ಗಾಂಧಿ ವೃತ್ತ ಹಾಗೂ ಜಿಲ್ಲಾಧಿಕಾರಿ ವೃತ್ತದವರೆಗೆ
ಅಭಿಯಾನ ನಡೆಸಿತು.
ಅಭಿಯಾನದಲ್ಲಿ ಜಯಘೋಷಗಳು
ಮೊಳಗಿದವು.