ಚಳ್ಳಕೆರೆ:: ರೈತರ ನೆರವಿಗೆ, ರೈತನ ನೋವಿಗೆ ಸದಾ ಸ್ಪಂದಿಸುವ ಮೂಲಕ
ಭಾರತೀಯ ಕಿಸಾನ್ ಸಂಘ ರೈತನ ಒಡನಾಡಿಯಾಗಿದೆ.

ಆದ್ದರಿಂದ ಅವಧಿ ಮುಗಿದ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆಯು ಸಂಘದ ಹಿರಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.

ಚಳ್ಳಕೆರೆ
ನಗರದ ನಿರೀಕ್ಷಣಾ ಮಂದಿರದಲ್ಲಿ ಕಿಸಾನ್ ಸಂಘದ ತಾಲೂಕು ಘಟಕ ಹೂಸದಾಗಿ ಮರು ರಚನೆ ಸಂಘ ಮಾಡಲಾಯಿತು,

ನೂತನವಾಗಿ
ಅಧ್ಯಕ್ಷ ಉಮೇಶ್ ಗೌಡ ಜುಂಜುರುಗುಂಟೆ,
ಪ್ರಧಾನ ಕಾರ್ಯದರ್ಶಿ ಯಾಗಿ ಸುರೇಂದ್ರಪ್ಪ ಅಬ್ಬೇನಳ್ಳಿ, ಉಪಾಧ್ಯಕ್ಷರಾಗಿ ಮಹದೇವಪ್ಪ ಜುಂಜುರುಗುಂಟೆ, ಬಾಬುರೆಡ್ಡಿ ಲಕ್ಷ್ಮೀಪುರ, ಸಹ ಕಾರ್ಯದರ್ಶಿಯಾಗಿ ಶಿವರಾಜ್ ಓಬಯ್ಯನಹಟ್ಟಿ, ಪುನಿತ್ ಚಿಕ್ಕಮಧುರೆ, ಯುವ ಪ್ರಮುಖ್ ಆಗಿ ಬಾಬುರೆಡ್ಡಿ ಭರಮಸಾಗರ, ಸದಸ್ಯರಾಗಿ ಹನುಮಂತರಾಯ ಓಬಯ್ಯನಹಟ್ಟಿ , ಪಾಲಯ್ಯ ರಾಮಸಾಗರ, ಶ್ರೀನಿವಾಸ ಮೀರಸಾಬಿಹಳ್ಳಿ, ಶಿವಪ್ಪ ಪುರ್ಲಲಳ್ಳಿ, ದ್ಯಾಮಣ್ಣ ಸಿದ್ದಾಪುರ,
ವಿಷ್ಣು ಬೆಳೆಗೆರೆ, ರವಿಕುಮಾರ್ ಹುಲಿಕುಂಟೆ, ಶಿವಪ್ರಕಾಶ್ ರಾಮಜೋಗಿಹಳ್ಳಿ, ಗಿರೀಶ್ ಬಾಲೇನಹಳ್ಳಿ, ಶ್ರೀರಂಗನಾಥ ಹೂಟ್ಟೆಪ್ಪನಹಳ್ಳಿ, ಅಜಯ್ ಕುರುಡಿಹಳ್ಳಿ, ತಿಪ್ಪೇಸ್ವಾಮಿ ರೇ. ಲಂಬಾಣಿ ಹಟ್ಟಿ, ಅಶೋಕ್ ನನ್ನಿವಾಳ, ಬಸವರಾಜ್ ಚಿಕ್ಕಮಧುರೆ ಇವರನ್ನು ಗಂಗಾಧರ ಕಾಸರಘಟ್ಟ ರಾಜ್ಯ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ವಿದ್ಯುತ್ ಪ್ರಮುಖ್ ತಿಪ್ಪೇಸ್ವಾಮಿ ಕರಿಕೆರೆ , ಜಿಲ್ಲಾ ಉಪಾಧ್ಯಕ್ಷರಾದ ಏಕಾಂತಪ್ಪ ಹಿರೇಮಧುರೆ, ವೆಂಕಟೇಶ್ ರೆಡ್ಡಿ ವಿ ಎಚ್ ಪಿ, ರಾಮಜೋಗಿಹಳ್ಳಿ, ಗೋವಿಂದ ರೆಡ್ಡಿ ಭರಮಸಾಗರ, ಅವರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು. .

About The Author

Namma Challakere Local News
error: Content is protected !!