ಚಳ್ಳಕೆರೆ :
ಚಳ್ಳಕೆರೆ ನಗರದ ಹೃದಯ
ಭಾಗದಲ್ಲಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿರುವ ಶವಗಾರ ಹಿಂಬಾಗ
ಎರಡು ಎಮ್ಮೆಗಳು ಸಾವನ್ನಪ್ಪಿರುವ ಘಟನೆ ಜರುಗಿದೆ.
ಇನ್ನೂ
ಹಳೆಯದಾಗಿದ್ದು ಸುತ್ತ ಮುತ್ತಲಿನ ಪರಿಸರ ತ್ಯಾಜ್ಯ ಹಾಗೂ
ಗಿಡಗಂಟೆಗಳಿಂದ ಕೂಡಿದ್ದು ಶವ ಮರಣೋತ್ತರ ಪರೀಕ್ಷೆ ಮಾಡುವಾಗ
ಕೈಗಳಿಗೆ ಹಾಕಿಕೊಂಡ ಯ್ಯಾಂಡ್ ಗ್ಲೌಜ್ ಸಹ ಶವಗಾರದ ಮುಂದೆ
ಹಾಕಲಾಗಿದೆ.
ಆಸ್ಪತ್ರೆಯ ತ್ಯಾಜ್ಯವನ್ನು ಅಲ್ಲಲ್ಲಿ ಸುರಿದು ಬೆಂಕಿ ಹಚ್ಚಿ
ಸುಡಲಾಗಿದೆ.
ತ್ಯಾಜ್ಯದಿಂದ ಜಾನುವಾರುಗಳು ಜೀವ
ಕಳೆದುಕೊಳ್ಳುವಂತಾಗಿದೆ.