ಚಳ್ಳಕೆರೆ : ನವ ದಂಪತಿಗಳು ಇಬ್ಬರು ಬೈಕ್ ನಲ್ಲಿ ಚಲಿಸುವಾಗ ರಸ್ತೆ ಅಪಘಾತದಲ್ಲಿ ಪತಿ ಮೃತ ಪಟ್ಟ ರೆ
ಪತ್ನಿ ಗಾಯಗೊಂಡ ಘಟನೆ ಚಳ್ಳಕೆರೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೊಳಕಾಲ್ಕೂರು ಕಡೆಯಿಂದ ಬೈಕ್ ನಲ್ಲಿ ಸಮೀರ್(26)
ಅರ್ಪೀನಬಾನು(23) ಬರುವಾಗ ೮ ಘಟನೆ ನಡೆದಿದೆ…

ಗಾಯಗೊಂಡವರನ್ನು ಚಳ್ಳಕೆರ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ
ದಾಖಲಿಸಲಾಗಿದೆ

ಚಳ್ಳಕೆರೆ ನಗರದ ಕಡೆಯಿಂದ ಬಳ್ಳಾರಿ ಕಡೆ ಹೋಗುತ್ತಿದ್ದ
ಬುಲೇರೋ ಪಿಕಾಪ್ ವಾಹನ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿ ದುರಂತ ಸಂಭವಿಸಿದೆ.

ಇನ್ನೂ 20 ದಿನಗಳ
ಹಿಂದೆಯಷ್ಟೆ ವಿವಾಹವಾಗಿದ್ದ ಪತಿ ಸ್ಥಳದಲ್ಲೇ ಮೃತಪಟ್ಟರೆ ಪತ್ನಿ
ಗಾಯಗೊಂಡ ಘಟನೆ ನಗರದ ಇಂಜಿನಿಯರಿಂಗ್ ಕಾಲೇಜು
ಮುಂಭಾದಲ್ಲಿ ನಡೆದಿದೆ.

ಸ್ಥಳಕ್ಕೆ ಪಿ ಐ ದೇಸಾಯಿ ಭೇಟಿ ನೀಡಿ
ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

Namma Challakere Local News
error: Content is protected !!