ಚಳ್ಳಕೆರೆ :

ಮನೆಯ ಕಾಂಪೌಂಡಿನಲ್ಲಿ ಬೆಳೆಸಿದ ಶ್ರೀಗಂಧದ ಮರ
ಕದ್ದ ಕಳ್ಳರು

ಹೊಸದುರ್ಗ ತಾಲ್ಲೂಕಿನ ಸಿರಿಗೊಂಡನಹಳ್ಳಿ ಗ್ರಾಮದಲ್ಲಿ
ಮೆಗಳಮನೆ ಬಸಯ್ಯಯ ಎನ್ನುವವರ ಮನೆಯ ಕಾಂಪೌಂಡ್ ನಲ್ಲಿ
ಬೇಳಿಸಿದ್ದ ಶ್ರೀಗಂಧದ ಮರ ವನ್ನು ಕಳ್ಳರು ಕತ್ತರಿಸಿ ಕದ್ದುಕೊಂಡು
ಹೋಗಿದ್ದಾರೆ.

ಸಮೀಪ ಮನೆಯಲ್ಲಿ ಮಲಗಿದ್ದ ಕುಟುಂಬಸ್ಥರಿಗೆ ಒಂಚೂರು
ಸುಳಿವು ಸದ್ದು ಆಗದಂತೆ ಕಳ್ಳರು ತಮ್ಮ ಕರಾಮತ್ತು ತೋರಿಸಿದ್ದಾರೆ.

ಇದೇ ಗ್ರಾಮದಲ್ಲಿ ಆಗಾಗ ದನ ಕರುಗಳನ್ನು ಕದ್ದ ಬಗ್ಗೆ ದೂರುಗಳು
ದಾಖಲಾಗಿವೆ ಆದಾಗ್ಯೂ 112 ಸಿಬ್ಬಂದಿ ಎಚ್ಚೆತ್ತುಕೊಂಡಿಲ್ಲ.
ಇದರಿಂದ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ.

About The Author

Namma Challakere Local News
error: Content is protected !!