ಚಳ್ಳಕೆರೆ :

ಗ್ರಾಮಸ್ಥರ ಮೇಲೂ ಮಚ್ಚು ಬೀಸಲು ಮುಂದಾಗಿದ್ದ
ಆರೋಪಿ ಗಂಗಾಧರ

ಚಳ್ಳಕೆರೆ ತಾಲ್ಲೂಕಿನ ಹಾಲಿಗೊಂಡನಹಳ್ಳಿ ಬಂದಿದ್ದ ಚಂದ್ರಣ್ಣ ಹಾಗೂ
ಆತನ ಪುತ್ರ ಗಂಗಾಧರ ಈರಕ್ಕನನ್ನು ಸಿನಿಮಾ ಶೈಲಿಯಲ್ಲಿ
ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ.

ಆಕೆಯ ತಲೆಗೆ
ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಈ ವೇಳೆ ಆರೋಪಿ
ಚಂದ್ರಣ್ಣನನ್ನ ತಡೆಯಲು ಯತ್ನಿಸಿದ ಗ್ರಾಮಸ್ಥರ ಮೇಲೂ
ಆರೋಪಿಯು ಮಚ್ಚು ಬೀಸಿದ ಹಿನ್ನೆಲೆಯಲ್ಲಿ ಆತನನ್ನು
ಗ್ರಾಮದಲ್ಲಿನ ಕಂಬಕ್ಕೆ ಕಟ್ಟಿ ಹಾಕಿ ಪೊಲೀಸ್ ರ ಕೈಗೆ ಒಪ್ಪಿಸಿದ್ದೆವೆ
ಎಂದು ಗ್ರಾಮಸ್ಥ ಓಂಕಾರಪ್ಪ ತಿಳಿಸಿದ್ದಾರೆ.

About The Author

Namma Challakere Local News
error: Content is protected !!