ಚಳ್ಳಕೆರೆ :

ಗಂಜಿಗುಂಟೆ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ
ಜೂಜಾಟ; ಪೋಲೀಸ್ ರಿಂದ ದಾಳಿ

ಚಳ್ಳಕೆರೆ
ತಾಲ್ಲೂಕಿನ ಗಂಜಿಗುಂಟೆ ಲಂಬಾಣಿ ಹಟ್ಟಿ ಬಳಿ ಸಾರ್ವಜನಿಕ
ಸ್ಥಳದಲ್ಲಿ ಹಾಡುಹಗಲೇ ಹನುಮಂತನಾಯ್ಕ, ಕೆ. ಸಿ. ವೀರೇಶ್
ಇವರು ಜೂಜಾಟವಾಡುತ್ತಿದ್ದು,

ಸಾರ್ವಜನಿಕ ಮಾಹಿತಿ
ಮೇರೆಗೆ ದಾಳಿ ನಡೆಸಿ ಜೂಜಾಟದ ಹಣ ೧೦೨೦೦ರೂಗಳನ್ನು
ವಶಪಡಿಸಿಕೊಳ್ಳಲಾಗಿದೆ.

ಮತ್ತೊಂದು ಪ್ರಕರಣದಲ್ಲಿ
ದುಗ್ಗಾವರ ರಸ್ತೆಯ ಮಧ್ಯಭಾಗದಲ್ಲಿ
ರಘು ಹಾಗೂ ಇತರೆ ಮೂವರು ಇಸ್ಪೀಟ್ ಜೂಜಾಟವಾಡುತ್ತಿದ್ದ
ಸಂದರ್ಭದಲ್ಲಿ ದಾಳಿ ನಡೆಸಿ ಜೂಜಾಟ ಹಣ ೭೧೧೦ ವಶಕ್ಕ
ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಡಿವೈಎಸ್ಪಿ
ರಾಜಣ್ಣ ಮಾಹಿತಿ ನೀಡಿದ್ದಾರೆ.

Namma Challakere Local News
error: Content is protected !!