ಸ್ನೇಹಿತರ ಜೊತೆಯಲ್ಲಿ ಸರಳವಾಗಿ 43ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಗೌಡಗೆರೆ ಗ್ರಾಮ ಪಂಚಾಯತಿ ಸದಸ್ಯ ಮಾಜಿ ಅಧ್ಯಕ್ಷ ಟಿ ರಂಗಪ್ಪ.

ನಾಯಕನಹಟ್ಟಿ:: ಸರಳವಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಗೌಡಗೆರೆ ಗ್ರಾಮ ಪಂಚಾಯತಿ ಸದಸ್ಯ ಮಾಜಿ ಅಧ್ಯಕ್ಷ ಟಿ ರಂಗಪ್ಪ.

ಸೋಮವಾರ ಪಟ್ಟಣದಲ್ಲಿ ಸ್ನೇಹಿತರು ಹಾಗೂ ಅಭಿಮಾನಿಗಳು ಆಯೋಜಿಸಿದ್ದ ಗೌಡಗೆರೆ ಗ್ರಾ.ಪಂ. ಸದಸ್ಯ ಮಾಜಿ ಅಧ್ಯಕ್ಷ ಟಿ. ರಂಗಪ್ಪ ನವರ ಜನ್ಮದಿನ ಆಚರಣೆಯಲ್ಲಿ ಪಾಲ್ಗೊಂಡು ಕೇಕ್ ಕತ್ತರಿಸುವ ಮೂಲಕ ಸ್ನೇಹಿತರು ಹಾಗೂ ಅಭಿಮಾನಿಗಳು ಗೌಡಗೆರೆ ಗ್ರಾಮ ಪಂಚಾಯತಿ ಸದಸ್ಯ ಮಾಜಿ ಅಧ್ಯಕ್ಷ ಟಿ ರಂಗಪ್ಪನವರಿಗೆ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸಿ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಯುವ ಮುಖಂಡ ಜಿ ಬಿ ಮುದಿಯಪ್ಪ, ರೇಖಲಗೆರೆ ಅಶೋಕ್, ಜಯಣ್ಣ, ತೊರೆ ಕೋಲಮ್ಮನಹಳ್ಳಿ ಆರ್ ಬಸವರಾಜ್, ಜೋಗಿಹಟ್ಟಿ ಎಚ್ ಬಿ ತಿಪ್ಪೇಸ್ವಾಮಿ, ಬಿ ಓ ಆರ್ ಓಬಳೇಶ್, ನಾಯಕನಹಟ್ಟಿ ಓಬಳೇಶ್ ,ಗೌಡಗೆರೆ ಮಂಜುನಾಥ್, ಭೀಮಗೊಂಡನಹಳ್ಳಿ ರಂಗಪ್ಪ, ಜಿ ಟಿ ತಿಪ್ಪೇಸ್ವಾಮಿ, ಮಧು ಜೋಗಿಹಟ್ಟಿ ಕೆ ಜಿ ಮಂಜುನಾಥ್, ಮಲ್ಲೂರಹಳ್ಳಿ ಮುದಿಯಪ್ಪ, ಇತರರು ಇದ್ದರು

Namma Challakere Local News
error: Content is protected !!