ಚಳ್ಳಕೆರೆ :
ಕರ್ನಾಟಕ ಯುವ ರಕ್ಷಣಾ ವೇದಿಕೆಯ ಪೂರ್ವಭಾವಿ
ಸಭೆ
ಕರ್ನಾಟಕ ಯುವ ರಕ್ಷಣಾ ವೇದಿಕೆಯಿಂದ ಜಿಲ್ಲಾಮಟ್ಟದ
ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಯಿತು.
ಸಭೆಗೆ ರಾಜ್ಯ
ಅಧ್ಯಕ್ಷರಾದ ಸುನಿಲ್ ಎಂಎಸ್ ಹಾಜರಿದ್ದರು ಹಾಗೂ ಚಿತ್ರದುರ್ಗ
ಜಿಲ್ಲೆಯ ಎಲ್ಲಾ ತಾಲೂಕಿನ ಅಧ್ಯಕ್ಷರು ಕಾರ್ಯದರ್ಶಿಗಳು
ಪದಾಧಿಕಾರಿಗಳು ಸದಸ್ಯರು ಇನ್ನು ಮುಂತಾದವರು
ಭಾಗಿಯಾಗಿದ್ದರು.
ನಾಡು ನುಡಿಗೋಸ್ಕರ ಅನ್ಯಾಯ ವಿರುದ್ಧ
ಸಾರ್ವಜನಿಕ ಸಮಸ್ಯೆಗಳಿಗೆ ಹಾಗೂ ಮಾನವನ ಹಕ್ಕುಗಳನ್ನು
ಯಾವ ರೀತಿ ಪಡೆಯಬೇಕು ಎಂದು ರಾಜ್ಯ ಅಧ್ಯಕ್ಷರಾದ ಸುನಿಲ್
ಸರ್ ನಮಗೆ ಮನವರಕೆ ಮಾಡಿಕೊಟ್ಟರು.