ಚಳ್ಳಕೆರೆ :
ಚಳ್ಳಕೆರೆ ನಗರದ ವೆಂಕಟೇಶ ನಗರದಲ್ಲಿ ವಿಶೇಷ ಚೇತನರ ಶಾಲೆಯಲ್ಲಿ ಮಕ್ಕಳಿಗೆ ಸಿಹಿ ಊಟ ಮತ್ತು ಟೀ ಶರ್ಟ್ ವಿತರಣೆ ಮಾಡಲಾಯಿತು.
ಜೈ ಗುರೂಜೀ ಡಿವೈನ್ ಪಾರ್ಕ್ ಅಂಗ ಸಂಸ್ಥೆಯಾದ ಚಳ್ಳಕೆರೆ ವಿವೇಕ ಜಾಗ್ರತ ಬಳಗದ ವತಿಯಿಂದ ಸ್ವಾಮಿ ವಿವೇಕಾನಂದರ ಪುಣ್ಯಸ್ಮರಣೆ ಪ್ರಯುಕ್ತ ಈ ಪುಣ್ಯದ ಕಾರ್ಯ ನೆರೆವೆರಿಸಲಾಯಿತು.
ಡಿವೈನ್ ಪಾರ್ಕಿನ c2 ಅಧಿಕಾರಿಗಳಾದ ಪಾಪಯ್ಯ.c ವಿವೇಕ ಜಾಗ್ರತ ಬಳಗದ ಅಧ್ಯಕ್ಷರಾದ. ನಾಗರಾಜ ಎನ್, ಉಪಾಧ್ಯಕ್ಷರಾದ ಮಾರಣ್ಣ, ಖಜಾಂಚಿ ಕವಿತಾ, ಮಾರುತಿ, ನೇತಾಜಿ ಪ್ರಸನ್ನ ಕುಮಾರ್, ಸರಸ್ವತಮ್ಮ, ಗೀತಾ ಸುಂದರೇಶ್, ಅರುಣಮ್ಮ. ಜಯಲಕ್ಷ್ಮಿ. ವಿಜಯ, ಶ್ರೀದೇವಿ, ಗೀತಾ ಅರ್ಚನಾ, ವಿನಯ್ ಟಿ, ಶೇಖರಣ್ಣ. ಮತ್ತು ಶಾಲೆಯ ಸಿಬ್ಬಂದಿ ಮಂಜಣ್ಣ ಮತ್ತು ಸಿಬ್ಬಂದಿ ವರ್ಗದವರು ಇದ್ದರು.