ಚಳ್ಳಕೆರೆ :
ದಾವಣಗೆರೆಯಲ್ಲಿ ನಡೆಯಲಿರುವ
ಮಧ್ಯ ಕರ್ನಾಟಕದ ಫೋಟೋ ಇಂಟರ್ನ್ಯಾಷನಲ್ ಎಕ್ಸಿಬಿಷನ್ ಪ್ರಚಾರ ಅಭಿಯಾನ ಕಾರ್ಯಕ್ರಮವನ್ನು ಚಳ್ಳಕೆರೆ ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾದ
ನೇತಾಜಿ ಪ್ರಸನ್ನರ ಅಧ್ಯಕ್ಷತೆಯಲ್ಲಿ ಬಿತ್ತಿ‌ಪತ್ರ ಬಿಡುಗಡೆಗೊಳಿಸಲಾಯಿತು.

ಚಳ್ಳಕೆರೆ ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.

ಈ ಪ್ರಚಾರ ಅಭಿಯಾನದಲ್ಲಿ ದಾವಣಗೆರೆ ಜಿಲ್ಲಾಧ್ಯಕ್ಷರಾದ ವಿಜಯ್ ಜಾದವ್ ಮತ್ತು ಚಿತ್ರದುರ್ಗ ಜಿಲ್ಲಾ ಛಾಯಾಗ್ರಾಹಕರ ಸಂಘದ ನೂತನ ಅಧ್ಯಕ್ಷರಾದ ಸೈಯದ್ ರಜಮಾತ್ ಉಲ್ಲ ಮುನ್ನ,
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹಿರಿಯೂರ್ ನಾಗಣ್ಣ , ಖಜಾಂಚಿಗಳಾದ ಸಹನ ಕುಮಾರ್ , ಜಿಲ್ಲಾ ಉಪಾಧ್ಯಕ್ಷರಾದ ರಾಮಚಂದ್ರ ರೆಡ್ಡಿ ಮತ್ತು ಚಳ್ಳಕೆರೆ ತಾಲ್ಲೂಕು ಛಾಯಾಗ್ರಾಹಕರ ಸಂಘದ ಕಾರ್ಯದರ್ಶಿಗಳಾದ ಚಂದ್ರಶೇಖರ್ ಸಂಘಟನಾ ಕಾರ್ಯದರ್ಶಿಗಳಾದ ಪಟೇಲ್ ಉಪಾಧ್ಯಕ್ಷರಾದ. ಕುಮಾರ್
ನಿರ್ದೇಶಕರುಗಳಾದ
ರಾಘವೇಂದ್ರ. ವೀರೇಶ್ ಬಾನು
ಜಿಲ್ಲಾ ಸದಸ್ಯರಾದ ಸುರೇಶ್ ಮತ್ತು ಅಜಯ್, ಅಶೋಕ್, ಬಾನು,
ನಿರಂಜನ್ , ನರಸಿಂಹ
ಹಿರಿಯ ಛಾಯಾಗ್ರಾಕರಾಧ ನಿಸರ್ಗ ಗೋವಿಂದರಾಜ್, ಶ್ರೀನಿವಾಸಲು,
ಮೃತ್ಯುಂಜಯ, ವೆಂಕಟೇಶ್, ಶಂಕರ್ ಗೌಡ, ಎಸ್ ಎಲ್ ವಿ ರಘು. ದಿವಾಕರ್, ಮಂಜು , ವೀರೇಶ್,
ಚೌದ್ರಿ, ಮತ್ತು ತಾಲೂಕು ಛಾಯಾಗ್ರಹಕ ಬಂಧುಗಳು ಭಾಗಿಯಾಗಿದ್ದರು

About The Author

Namma Challakere Local News
error: Content is protected !!