ಚಳ್ಳಕೆರೆ ಬ್ರೇಕಿಂಗ್: ಇಸ್ರೋ

ಬಾಹ್ಯಾಕಾಶ ರಂಗದಲ್ಲಿ ತನ್ನದೇ ಆದ ಮಹತ್ವದ ಮೈಲಿಗಲ್ಲು ಸ್ಥಾಪಿಸಿದ ಇಸ್ರೊ,,,,,

(ಭಾರತೀಯ ಬಾಹ್ಯಾಕಾಶ ಸಂಶೋದನಾ ಸಂಸ್ಥೆ) ಭಾನುವಾರ ಬೆಳಗ್ಗೆ 7,10 ಕೆ ಪ್ರಯೋಗ ,,,,

ಚಳ್ಳಕೆರೆ (ತಾ) ನಾಯಕನಹಟ್ಟಿ (ಹೋ) ಕುದಾಪುರ ಬಳಿ ಇರುವ DRDO,,,,,

ಟೆಸ್ಟ್ವರೇಂಜ್-2 ಆವರಣದಲ್ಲಿ ಮಹತ್ವದ ಪ್ರಯೋಗ,,,,,

ಮರು ಬಳಕೆ ಬಾಹ್ಯಾಕಾಶ ವಾಹನ'( RLV)ದ ಲ್ಯಾಂಡಿಂಗ್ ಪ್ರಯೋಗ ಯಶಸ್ವಿ ,,,,

ಬೆಳಿಗ್ಗೆ 7 ಗಂಟೆಗೆ ‘ಪುಷ್ಪಕ್ ಗಗನ ನೌಕೆ’ ಆಗಸಕ್ಕೆ ಚಿಮ್ಮಿತು.,,,,

SUV ಕಾರ್‌ನಷ್ಟು ದೊಡ್ಡ ಗಾತ್ರದ ರೆಕ್ಕೆ ಇರುವ ರಾಕೆಟ್,,,,

ಇದಾಗಿದ್ದು ಯಶಸ್ವಿಯಾಗಿ ಉಡಾವಣೆಗೊಂಡಿತು.,,,,,

ಲ್ಯಾಂಡ್ ಆಗಬೇಕಿದ್ದ ಪ್ರಯೋಗದಲ್ಲಿ ಮೂರನೇ ಮತ್ತು ಅಂತಿಮ ಬಾರಿಗೆ ಯಶಸ್ವಿಯಾಯಿತು,,,,,.

ಇಸ್ರೊದ ಈ ಪ್ರಯೋಗವನ್ನು ಭಾರತದ ಆತ್ಮ ನಿರ್ಭರತೆ ಕಡೆಗಿನ ದಿಟ್ಟತನದ ಹೆಜ್ಜೆ ,,,,,

ಪುಷ್ಪಕ್ ಗಗನ ನೌಕೆಯು ಮರು ಬಳಕೆ ಮಾಡಬಹುದಾದ ಬಾಹ್ಯಾಕಾಶ ವಾಹನವಾಗಿದೆ,,,,,.

ರಾಕೆಟ್ ರೀತಿ ಬಾಹ್ಯಾಕಾಶಕ್ಕೆ ಉಡಾವಣೆಗೊಳ್ಳುವ ಈ ವಾಹನ,,,,,,

ಮರಳಿ ಭೂಮಿಗೆ ಬಂದು ಲ್ಯಾಂಡ್ ಆಗುವ ವಾಹನ,,,,,

ಈ ವಾಹನವನ್ನು ಸ್ವದೇಶಿ ಗಗನ ನೌಕೆ ಎಂದೇ ಬಣ್ಣಿಸಲಾಗಿದೆ,,,,,.

ಮರು ಬಳಕೆ ರಾಕೆಟ್ ವಿಭಾಗದಲ್ಲಿ ಈ ವಾಹನ ಮಹತ್ವದ ಸ್ಥಾನ ಪಡೆದಿದೆ,,,,

ಇಸ್ರೋ ವಿಜ್ಞಾನಿ ಅಧ್ಯಕ್ಷ ಸೋಮನಾಥ್ ಅಭಿನಂದಿಸಿದ್ದಾರೆ,,,,,,

About The Author

Namma Challakere Local News
error: Content is protected !!